Select Your Language

Notifications

webdunia
webdunia
webdunia
webdunia

ಶಶಿಕಲಾಗೆ ಸಿದ್ಧವಾಗಿದೆ ಪರಪ್ಪನ ಅಗ್ರಹಾರದ ಸೆಲ್ .. ಹೇಗಿರುತ್ತೆ ಗೊತ್ತಾ..?

ಶಶಿಕಲಾಗೆ ಸಿದ್ಧವಾಗಿದೆ ಪರಪ್ಪನ ಅಗ್ರಹಾರದ ಸೆಲ್ .. ಹೇಗಿರುತ್ತೆ ಗೊತ್ತಾ..?
bengaluru , ಬುಧವಾರ, 15 ಫೆಬ್ರವರಿ 2017 (10:30 IST)
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ. ಶಶಿಕಲಾಗೆ 4 ವರ್ಷ ಶಿಕ್ಷೆಯಾಗಿದೆ. ಇವತ್ತು ಶಶಿಕಲಾ ಬೆಂಗಳೂರಿನ ಕೋರ್ಟ್ ಮುಂದೆ ಶರಣಾಗಲೇಬೇಕಿದೆ. ಈ ಮಧ್ಯೆ, ಶಶಿಕಲಾ ಸ್ವಾಗತಕ್ಕೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸೆಲ್ ಸಿದ್ಧವಾಗಿದೆ.


ಈ ಹಿಂದೆ ಶಶಿಕಲಾಗೆ ಮಾಮೂಲಿ ಕೈದಿಗಳ ಸೆಲ್ ನೀಡಲಾಗುತ್ತೆ ಎನ್ನಲಾಗುತ್ತಿತ್ತು. ಆದರೆ, ಈಗ ಶಶಿಕಲಾಗೆ ವಿಶೇಷ ಸೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಜಯಲಲಿತಾ ಇದ್ದ ಪಕ್ಕದ ಸೆಲ್`ನಲ್ಲೇ ಶಶಿಕಲಾ ಇದ್ದರು. ಅದೇ ಸೆಲ್ ಅನ್ನ ನೀಡಲಾಗುತ್ತಿದೆ ಎನ್ನಲಾಗಿದೆ. ಮಹಿಳಾ ಬ್ಯಾರಕ್`ನ ಸೆಲ್ ಇದಾಗಿದ್ದು, 24 ಗಂಟೆ ಕುಡಿಯುವ ನೀರು ಮತ್ತು ಕೆಲ ವಿವಿಐಪಿ ಸೌಲಭ್ಯ ನೀಡಲಾಗುತ್ತೆ ಎಂದು ಹೇಲಲಾಗುತ್ತಿದೆ. 10 ಮಹಿಳಾ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಸಮಾಧಿಯಲ್ಲಿ ಪನ್ನೀರದೀಪ