Select Your Language

Notifications

webdunia
webdunia
webdunia
webdunia

ಶಶಿಕಲಾ ನಟರಾಜನ್ ಪತಿ ಸ್ಥಿತಿ ಗಂಭೀರ

ಶಶಿಕಲಾ ನಟರಾಜನ್ ಪತಿ ಸ್ಥಿತಿ ಗಂಭೀರ
ಚೆನ್ನೈ , ಬುಧವಾರ, 27 ಸೆಪ್ಟಂಬರ್ 2017 (07:45 IST)
ಚೆನ್ನೈ : ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ನಟರಾಜನ್ ಪತಿ ನಟರಾಜನ್ ಆರೋಗ್ಯ ಸ್ಥಿತಿ ತೀವ್ರ ಉಲ್ಬಣಗೊಂಡಿದೆ ಎಂದು ಮೂಲಗಳು ಹೇಳಿವೆ.


ಪಿತ್ತ ಜನಕಾಂಗ ಸಂಬಂಧಿ ಸಮಸ್ಯೆಯಿಂದ ಚೆನ್ನೈಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಲಾ ಪತಿ ಸ್ಥಿತಿ ಮತ್ತಷ್ಟು  ಗಂಭೀರವಾಗಿದೆ ಎನ್ನಲಾಗಿದೆ. ಆದರೆ ವೆಂಟಿಲೇಟರ್ ಅಳವಡಿಸಲಾಗಿಲ್ಲ.

ಈ ಬಗ್ಗೆ ಪ್ರಕಟಣೆ ಹೊರ ಹಾಕಿರುವ ಚೆನ್ನೈನ ಗ್ಲೋಬಲ್ ಸಿಟಿ ಆಸ್ಪತ್ರೆ ನಟರಾಜನ್ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ ಎಂದಿದೆ. ಕೆಲವು ದಿನಗಳ ಹಿಂದೆ ನಟರಾಜನ್ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿನ್ಸೆಸ್ ಡಯಾನಾ ಜತೆ ಸೆಕ್ಸ್ ಮಾಡಲು ಬಯಸಿದ್ದರಂತೆ ಡೊನಾಲ್ಡ್ ಟ್ರಂಪ್!