Select Your Language

Notifications

webdunia
webdunia
webdunia
webdunia

ರಾಜೀನಾಮೆ ನೀಡುತ್ತಾರೆಂಬ ವದಂತಿ ಹಿನ್ನಲೆ; ಸಂಪುಟ ಸಮಿತಿಯಲ್ಲಿ 6 ಸ್ಥಾನ ಪಡೆದ ರಾಜನಾಥ್ ಸಿಂಗ್

ರಾಜೀನಾಮೆ ನೀಡುತ್ತಾರೆಂಬ ವದಂತಿ ಹಿನ್ನಲೆ; ಸಂಪುಟ ಸಮಿತಿಯಲ್ಲಿ 6 ಸ್ಥಾನ ಪಡೆದ ರಾಜನಾಥ್ ಸಿಂಗ್
ನವದೆಹಲಿ , ಶುಕ್ರವಾರ, 7 ಜೂನ್ 2019 (12:09 IST)
ನವದೆಹಲಿ : ಸಚಿವ ರಾಜನಾಥ್ ಸಿಂಗ್ ರಾಜೀನಾಮೆ ನೀಡುತ್ತಾರೆಂಬ ವದಂತಿ ಹಿನ್ನಲೆಯಲ್ಲಿ ಅವರಿಗೆ 8 ಸಂಪುಟ ಸಮಿತಿಯಲ್ಲಿ 6 ಸ್ಥಾನ ನೀಡಲಾಗಿದೆ.




ರಾಜನಾಥ್ ಸಿಂಗ್ ಈ ಮೊದಲು 8 ಸಂಪುಟ ಸಮಿತಿಯಲ್ಲಿ 2 ಸಮಿತಿಯಲ್ಲಿ ಸ್ಥಾನ ಮಾತ್ರ ನೀಡಲಾಗಿತ್ತು. ಆರ್ಥಿಕ ವ್ಯವಹಾರ, ಭದ್ರತಾ ಸಂಪುಟ ಸಮಿತಿಯಲ್ಲಿ ಸ್ಥಾನ ನೀಡಲಾಗಿತ್ತು.


ಆದರೆ ಇದರಿಂದ ಬೇಸರಗೊಂಡ ರಾಜನಾಥ್ ಸಿಂಗ್ ರಾಜೀನಾಮೆ ನೀಡ್ತಾರೆಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ  ಹೀಗಾಗಿ ಸಂಸದೀಯ ವ್ಯವಹಾರ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ರಾಜಕೀಯ ವ್ಯವಹಾರ, ಹೂಡಿಕೆ ಮತ್ತು ಬೆಳವಣಿಗೆ ಸಮಿತಿ ಸೇರಿ ಹೆಚ್ಚುವರಿಯಾಗಿ 4 ಸಂಪುಟ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಶಾಸಕ ಎಂ.ಸತ್ಯನಾರಾಯಣ ನಿಧನ