Select Your Language

Notifications

webdunia
webdunia
webdunia
webdunia

1000 ರೂ ನೋಟಿನ ಬಗ್ಗೆ ಸಿಹಿ ಸುದ್ದಿ ಕೊಟ್ಟ ಆರ್ ಬಿಐ!

1000 ರೂ ನೋಟಿನ ಬಗ್ಗೆ ಸಿಹಿ ಸುದ್ದಿ ಕೊಟ್ಟ ಆರ್ ಬಿಐ!
NewDelhi , ಮಂಗಳವಾರ, 21 ಫೆಬ್ರವರಿ 2017 (12:53 IST)
ನವದೆಹಲಿ: ನವಂಬರ್ 8 ರಿಂದ ದೇಶದಾದ್ಯಂತ 1000 ರೂಪಾಯಿಗಳ ನೋಟು ನಿಷೇಧವಾದ ಮೇಲೆ ಹೊಸ ನೋಟು ಯಾವಾಗ ಬರಬಹದು ಎಂದು ಕಾಯುತ್ತಿದ್ದವರಿಗೆ ಆರ್ ಬಿಐ ಸಿಹಿ ಸುದ್ದಿ ನೀಡಿದೆ.

 
ಶೀಘ್ರದಲ್ಲೇ 1000 ರೂಪಾಯಿ ನೋಟುಗಳು ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿವೆ. ಈಗಾಗಲೇ 1000 ನೋಟುಗಳ ಮುದ್ರಣ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಅದನ್ನು ಬಿಡುಗಡೆಮಾಡಲಾಗುವುದು ಎಂದು ಆರ್ ಬಿಐ ಮೂಲಗಳು ಹೇಳಿವೆ.

ಈಗಾಗಲೇ ಇದನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ 500 ರೂಪಾಯಿ ನೋಟು ಮುದ್ರಣವಾಗಬೇಕಾಗಿದ್ದರಿಂದ 1000 ರೂ ನೋಟು ಬಿಡುಗಡೆ ಸ್ವಲ್ಪ ತಡವಾಯಿತು ಎಂದು ಆರ್ ಬಿಐ ಹೇಳಿದೆ. ಆದರೆ ಚಿತ್ರದಲ್ಲಿ ತೋರಿಸಿರುವ ಮಾದರಿಯದ್ದೇ ನೋಟುಗಳು ಹೊರ ಬರುತ್ತವೆಯೇ ಎಂದು ಖಚಿತವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಒಬ್ಬ ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್