Daily Horoscope
✕

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮೊದಲ ಪ್ರೇಮದ ಕುರಿತು ಹೇಳಿದ್ದೇನು ಗೊತ್ತಾ...?

Webdunia
ಬುಧವಾರ, 10 ಜನವರಿ 2018 (07:13 IST)
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ  ಶಾಲೆಗೆ ಹೋಗುತ್ತಿರುವಾಗ ಕರ್ನಾಟಕದ ಹುಡುಗಿಯೊಬ್ಬಳನ್ನು ಪ್ರೀತಿಸಿರುವುದರ ಬಗ್ಗೆ ಹೇಳಿದ್ದಾರೆ.

 
ಇವರು ಇದೇ ಮೊದಲಬಾರಿಗೆ ತಮ್ಮ ಪ್ರೀತಿಯ ವಿಚಾರ ಪ್ರಸ್ತಾಪಿಸಿದ್ದು. ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಬಳಿ ಮೊದಲ ಪ್ರೇಮದ ಕುರಿತು ಪ್ರಶ್ನಿಸಿದ್ದಾಗ, ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವಾಗ ನಾನು ಒಬ್ಬ ಹುಡುಗಿಯನ್ನು ಕಂಡು ಪ್ರೀತಿಯಲ್ಲಿ ಬಿದ್ದಿದ್ದೆ. ಅದನ್ನು ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ. ಅನೇಕ ಜನರು ತಮ್ಮ ಮೊದಲ ಪ್ರೀತಿಯಲ್ಲಿ ಯಶಸ್ವಿಯಾದರೆ, ಕೆಲವರು ವಿಫಲರಾಗುತ್ತಾರೆ. ಆದರೆ ಫಸ್ಟ್ ಲವರ್  ಹೆಸರು ಮಾತ್ರ  ಅವರ ಮನಸ್ಸಿನಲ್ಲಿ ಸದಾಕಾಲವಿರುತ್ತದೆ ಎಂದು ಹೇಳಿದ್ದು, ಆದರೆ ಅವರ ಮೊದಲ ಪ್ರೇಯಸಿಯ ಹೆಸರು ಮಾತ್ರ ಹೇಳಲೇ ಇಲ್ಲ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತ್ತೆ ಕಮಲ ಹಿಡಿಯಲಿದ್ದಾರಾ ಕೆ.ಎಸ್. ಈಶ್ವರಪ್ಪ: ಸುಳಿವು ನೀಡಿದ ಮಾಜಿ ಸಚಿವ

ವಿದ್ಯುತ್ ತಂತಿ ಜೋಡಿಸುವಾಗ ಭೀಕರ ದುರಂತ, ನರಳಾಡಿ ಪ್ರಾಣ ಬಿಟ್ಟ ಯುವಕ: ಶಾಕಿಂಗ್ Video

ಸುಳ್ಯದಲ್ಲಿ ತೆರೆದ ಚರಂಡಿಗೆ ಬಿದ್ದ ಮಗು, ಬದುಕಿದ್ದೇ ಪವಾಡ: Video

ಬದರೀನಾಥದಲ್ಲಿ ಪವಾಡ: ಶ್ರೀ ರಾಮ್ ಜಪ ಕೇಳಿ ಮಹಿಳೆಯ ಮಡಿಲಿಗೆ ಬಂದು ಮೈಮರೆತ ಕೋತಿ Video

ನಾರಾಯಣನ ರೂಪದಲ್ಲಿ ನಂದಿಯೇ ಬಂತು..ಪವಾಡ ಮಾಡಿದ ಗೂಳಿ: ನಂಬಲಸಾಧ್ಯ ಘಟನೆಯಿದು Video

ಮುಂದಿನ ಸುದ್ದಿ
Show comments