Select Your Language

Notifications

webdunia
webdunia
webdunia
webdunia

ಬಿಜೆಪಿ, ಆರ್ ಎಸ್ ಎಸ್ ನಿಯಂತ್ರಣದಲ್ಲಿ ಫೇಸ್ ಬುಕ್, ವಾಟ್ಸಪ್ ಎಂದ ರಾಹುಲ್ ಗಾಂಧಿ

ಬಿಜೆಪಿ, ಆರ್ ಎಸ್ ಎಸ್ ನಿಯಂತ್ರಣದಲ್ಲಿ ಫೇಸ್ ಬುಕ್, ವಾಟ್ಸಪ್ ಎಂದ ರಾಹುಲ್ ಗಾಂಧಿ
ನವದೆಹಲಿ , ಭಾನುವಾರ, 16 ಆಗಸ್ಟ್ 2020 (22:22 IST)
ಕೇಂದ್ರ ಸರಕಾರ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮುಂದುವರಿಸಿದ್ದಾರೆ.


ಫೇಸ್ ಬುಕ್ ಹಾಗೂ ವಾಟ್ಸಪ್ ಗಳನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ನಿಯಂತ್ರಿಸುತ್ತಿವೆ ಎಂದಿದ್ದಾರೆ.

ಅಮೆರಿಕಾದ ಮಾಧ್ಯಮವು ಈ ಸತ್ಯವನ್ನು ಹೊರಗೆಡವಿದ್ದು, ಫೇಸ್ ಬುಕ್ ನಿಜ ಬಣ್ಣ ಬಯಲಿಗೆ ಬಂದು ಸತ್ಯ ಹೊರಬಿದ್ದಿದೆ ಎಂದಿದ್ದಾರೆ.  

BJP & RSS control Facebook & Whatsapp in India. They spread fake news and hatred through it and use it to influence the electorate. Finally, the American media has come out with the truth about Facebook.




Share this Story:

Follow Webdunia kannada

ಮುಂದಿನ ಸುದ್ದಿ

ಖಾಲಿಬಿದ್ದ ಕ್ಷೇತ್ರಕ್ಕೆ ಜೋತುಬೀಳೋದಿಲ್ಲ ಎಂದ ನಿಖಿಲ್ ಕುಮಾರಸ್ವಾಮಿ