Webdunia - Bharat's app for daily news and videos

Install App

‘ನಾನು ಹಿಂದೂ, ನನ್ನಜ್ಜಿ ಶಿವಭಕ್ತೆ’ ಟೀಕಾಕಾರರಿಗೆ ರಾಹುಲ್ ತಿರುಗೇಟು

Webdunia
ಶುಕ್ರವಾರ, 1 ಡಿಸೆಂಬರ್ 2017 (11:38 IST)
ನವದೆಹಲಿ: ಗುಜರಾತ್ ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದ  ಸಂದರ್ಭ ಹಿಂದೂಯೇತರ ಪುಸ್ತಕದಲ್ಲಿ ಸಹಿ ಮಾಡಿದ್ದರಿಂದ ತಾವು ಹಿಂದೂ ಅಲ್ಲ ಎನ್ನುತ್ತಿದ್ದ ಬಿಜೆಪಿಗೆ ರಾಹುಲ್ ತಿರುಗೇಟು ನೀಡಿದ್ದಾರೆ.
 

ನಾನು ಮತ್ತು ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಹಾಗೂ ನಮ್ಮ ಕುಟುಂಬ ಶಿವ ದೇವರ ಭಕ್ತರು. ಆದರೆ ಈ ವಿಚಾರ ನಮ್ಮ ವೈಯಕ್ತಿಕ. ಧರ್ಮದ ಹೆಸರಿನಲ್ಲಿ ನಮ್ಮನ್ನು ಇನ್ನೊಬ್ಬರು ಅಳೆಯುವುದು ಬೇಕಾಗಿಲ್ಲ ಎಂದು ರಾಹುಲ್ ತಿರುಗೇಟು ನೀಡಿದ್ದಾರೆ.

ಧರ್ಮದ ವಿಚಾರ ಈಗ ಗುಜರಾತ್ ಚುನಾವಣಾ ರ್ಯಾಲಿಯಲ್ಲಿ ದೊಡ್ಡ ವಿಷಯವಾಗಿದೆ. ಆದರೆ ರಾಜಕೀಯ ಉದ್ದೇಶಕ್ಕೆ ಧರ್ಮವನ್ನು ಬಳಸಲಾರೆವು. ಸೋಮನಾಥ ದೇವಾಲಯದಲ್ಲಿ ನಾನು ಸಹಿ ಹಾಕಿದ್ದು ಒಂದು ಪುಸ್ತಕದಲ್ಲಿ. ಆದರೆ ನಾನು ಹೋದ ಮೇಲೆ ಬಿಜೆಪಿ ಇನ್ನೊಂದು ಪುಸ್ತಕದಲ್ಲಿ ಸಹಿ ಹಾಕಿ ನಾನು ಮಾಡಿದ್ದು ಎಂದು ತೋರಿಸಿದೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments