Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಹಿಂದೂಯೇತರ ಬುಕ್ ನಲ್ಲಿ ಸಹಿ ಮಾಡಿರಲಿಲ್ಲ

ರಾಹುಲ್ ಗಾಂಧಿ ಹಿಂದೂಯೇತರ ಬುಕ್ ನಲ್ಲಿ ಸಹಿ ಮಾಡಿರಲಿಲ್ಲ
ನವದೆಹಲಿ , ಶುಕ್ರವಾರ, 1 ಡಿಸೆಂಬರ್ 2017 (09:02 IST)
ನವದೆಹಲಿ: ಗುಜರಾತ್ ನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ಮಾಡಿದ ರಾಹುಲ್ ಗಾಂಧಿ ಹಿಂದೂಯೇತರ ಬುಕ್ ನಲ್ಲಿ ಸಹಿ ಮಾಡಿದ್ದಾರೆಂದು ಬಿಜೆಪಿ ವಿವಾದವೆಬ್ಬಿಸಿದ ಬೆನ್ನಲ್ಲೇ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
 

ಸೋಮನಾಥ ದೇವಾಲಯದಲ್ಲಿ ಹಿಂದೂಗಳಿಗೆ ಬೇರೆ, ಇತರ ಧರ್ಮೀಯರಿಗೆ ಬೇರೆ ರಿಜಿಸ್ಟರ್ ಪುಸ್ತಕವಿಲ್ಲ. ಅಷ್ಟಕ್ಕೂ ರಾಹುಲ್ ಸಹಿ ಮಾಡಿರುವುದು ಅಲ್ಲಿರುವ ಒಂದೇ ಒಂದು ಪುಸ್ತಕದ ಮೇಲೆ.

ಬಿಜೆಪಿ ವೃಥಾ ಈ ವಿಚಾರವನ್ನು ಮುಂದಿಟ್ಟುಕೊಂಡು ವಿವಾದವೆಬ್ಬಿಸುತ್ತಿದೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

88 ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿ ಶಿಕ್ಷೆ ನೀಡಿದ ಮೂವರು ಶಿಕ್ಷಕರು