Webdunia - Bharat's app for daily news and videos

Install App

ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಹೇಗೆ ಪ್ರತಿಭಟನೆ ಮಾಡಬೇಕು ಎಂದು ಕಾಂಗ್ರೆಸ್ಸಿಗರಿಗೆ ಕ್ಲಾಸ್ ಮಾಡಿದ ರಾಹುಲ್ ಗಾಂಧಿ

Webdunia
ಭಾನುವಾರ, 2 ಜೂನ್ 2019 (09:11 IST)
ನವದೆಹಲಿ: ಸಂಸದರ ಸಂಖ್ಯೆ ಕಡಿಮೆಯಾದರೂ ವಿಪಕ್ಷವಾಗಿ ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹೇಗೆ ಎದುರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸದೀಯ ಸಭೆಯಲ್ಲಿ ತಮ್ಮ ಸಂಸದರಿಗೆ ಪಾಠ ಮಾಡಿದ್ದಾರೆ.


ನಾವು 52 ಮಂದಿ ಸದಸ್ಯರಿರಬಹುದು. ಆದರೆ ನಮ್ಮ ಸಂಖ್ಯೆ ಮುಖ್ಯವಲ್ಲ. ಪ್ರತಿ ದಿನ ಬಿಜೆಪಿಯನ್ನು ಕುಣಿಸಲು ಇಷ್ಟು ಸದಸ್ಯರು ಸಾಕು ಎಂದು ರಾಹುಲ್ ಹೇಳಿದ್ದಾರೆ.

ಅಲ್ಲದೆ, ನೀವು ಯಾವುದಕ್ಕೋಸ್ಕರ ಹೋರಾಡುತ್ತೀರ ಎಂಬುದನ್ನು ತಿಳಿದುಕೊಳ್ಳಿ. ಯಾರ ಬೆಂಬಲವಿಲ್ಲದೆಯೂ ನಮ್ಮ ಪಕ್ಷ ಆವತ್ತು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೇ? ಹಾಗೆಯೇ ಈವತ್ತು ನಮ್ಮ ದೇಶದ ಸಂವಿಧಾನಕ್ಕೋಸ್ಕರ್ ಹೋರಾಡೋಣ. ಕೊಂಚ ಆಕ್ರಮಣಕಾರಿಯಾಗಿರೋಣ. ಧ್ವನಿಯೆತ್ತಿ ಮಾತನಾಡೋಣ ಎಂದು ರಾಹುಲ್ ಸಂಸದರಿಗೆ ಕರೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments