ಹಳೆಯ 500 ಮತ್ತು 1,000 ರೂಪಾಯಿ ನೋಟು ನಿಷೇಧದ ಬಳಿಕ ಸರ್ಕಾರ ಈಗ ಹೊಸದಾಗಿ ಚಲಾವಣೆಗೆ ತಂದಿರುವ 2,000 ರೂಪಾಯಿ ನೋಟುಗಳಿಗಾಗಿ ಜನರು ಬ್ಯಾಂಕ್, ಎಟಿಎಮ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಈ ನೋಟಿನೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಖುಷಿ ಪಡುತ್ತಿದ್ದಾರೆ.
ಏತನ್ಮಧ್ಯೆ, ಹೊಸ 2,000 ನೋಟಿನ ಗುಣಮಟ್ಟವನ್ನು ಪರೀಕ್ಷಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಇದನ್ನು ಮುದ್ದೆ ಮಾಡಿದರೆ, ನೀರಲ್ಲಿ ಹಾಕಿದರೆ ಏನಾಗುತ್ತದೆ ಎಂಬುದನ್ನು ತೋರಿಸುವ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ.
ಹೊಸ 2,000 ರೂ ನೋಟನ್ನು ಮುದ್ದೆ ಮಾಡಿ, ನೀರಲ್ಲಿ ಹಾಕಿ, ಏನಾಗುತ್ತದೆ (ವಿಡಿಯೋ)