Webdunia - Bharat's app for daily news and videos

Install App

ಅಬ್ಬಬ್ಬಾ ಏನ್‌ ಹುಚ್ಚು.. ವೀವ್ಸ್‌ಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ದುಸ್ಸಾಹಸ ಮಾಡಿದ ಯುವತಿ

Sampriya
ಶುಕ್ರವಾರ, 21 ಜೂನ್ 2024 (19:53 IST)
Photo Courtesy X
ಪುಣೆ: ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಯುವತಿಯೊಬ್ಬಳು ತನ್ನ ಜೀವದ ಜತೆ ದುಸ್ಸಾಹಸ ಮಾಡಿ ಘಟನೆ ಪುಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯುವತಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ದುಸ್ಸಾಹಸದ ವಿಡಿಯೋ ತುಂಬಾನೇ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಯಿ ಮೇಲೆ ಕೈಯಿಟ್ಟಿದ್ದಾರೆ.

ಈಗೀನ ಕಾಲದ ಯುವಕ ಯುವತಿಯರು ಇನ್‌ಸ್ಟಾಗ್ರಾಂನಲ್ಲಿ ಫೇಮಸ್ ಆಗಲು ಏನಾದರು ಒಂದು ಹುಚ್ಚಾಟ ಮಾಡುತ್ತಲೇ ಇರುತ್ತಾರೆ. ಪುಣೆಯಲ್ಲಿ ಕಟ್ಟಡವೊಂದರ ಮಹಡಿಯ ತುದಿಯಲ್ಲಿ ಯುವತಿಯೊಬ್ಬಳು ಯುವಕನ ಕೈ ಹಿಡಿದು ನೇತಾಡುತ್ತಿದ್ದರೆ, ಮತ್ತೊಬ್ಬ ಅದನ್ನು ಚಿತ್ರೀಕರಿಸಿದ್ದಾನೆ.

ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಯುವತಿಯ ಪ್ರಾಣಕ್ಕೆ ಕುತ್ತು ಬರುತ್ತಿದ್ದು. ಈ ವಿಡಿಯೋದಲ್ಲಿ ಯುವತಿ ಕೇಲವ ಯುವಕ ಕೈ ಸಹಾಯದಲ್ಲಿ ಬಹುಮಹಡಿ ಕಟ್ಟಡದಿಂಡ ಸ್ಟಂಟ್ ಮಾಡಿದ್ದಾರೆ.  ಆದರೆ ಇಲ್ಲಿ ಸುರಕ್ಷತೆಗೆ ಯಾವುದೇ ಸಾಧನ ಧರಿಸಿರಲಿಲ್ಲ. ರೀಲ್‌ನಲ್ಲಿ ಕಾಣಿಸಿಕೊಂಡಿರುವ ಮಹಿಳೆ, ನೆಲದಿಂದ ಅಂದಾಜು 100 ಅಡಿ ಎತ್ತರ ಇದ್ದಳು. ಕಟ್ಟಡದ ಮಹಡಿ ಮೇಲಿಂದ ಬಾಗಿ ಚಾಚಿದ್ದ ವ್ಯಕ್ತಿಯ ಕೈಯೊಂದರ ಹೊರತಾಗಿ ಆಕೆಯ ಸುರಕ್ಷತೆಗೆ ಬೇರೆ ಯಾವ ನೆರವೂ ಇರಲಿಲ್ಲ.

ಈ ವಿಡಿಯೋ ನೋಡಿದವರು ಅಚ್ಚರಿಪಟ್ಟಿದ್ದು, ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments