ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಏಣಿಕೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಬಲಾಬಲ ಇಂತಿದೆ.
ಪುದಚೇರಿ -30/30
ಎಐಎನ್ಆರ್‌ಸಿ -8
ಎಐಡಿಎಂಕೆ -4
ಕಾಂಗ್ರೆಸ್ -17
ಇತರೆ -1
ಪುದಚೇರಿಯಲ್ಲಿ ಕಾಂಗ್ರೆಸ್ -17 ಸ್ಥಾನಗಳಲ್ಲಿ ಸ್ಥಾನ ಗೆಲವು ಸಾಧಿಸಿದೆ. ಇಂದಿರಾ ನಗರ ವಿಧಾನಸಭಾ ಕ್ಷೇತ್ರದಿಂದ ಎನ್.ರಂಗಸ್ವಾಮಿ ಗೆಲವು. ಇನ್ನೂ ಎಐಎನ್ಆರ್‌ಸಿ -8 ಸ್ಥಾನಗಳ ಗೆಲವು ಪಡೆದುಕೊಂಡಿದೆ. ಎಐಡಿಎಂಕೆ -4 ,ಇತರೆ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ -ಡಿಎಂಕೆ ಪಕ್ಷಗಳ ಸ್ಪಷ್ಟ ಬಹುಮತ, ಸರ್ಕಾರ ರಚನೆಗೆ ಸಿದ್ಧತೆ.
ಪುದುಚೆರಿಯಲ್ಲಿ 30 ವಿಧಾನಸಭೆ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 14 ಮತ್ತು ಡಿಎಂಕೆ 1ರಲ್ಲಿ ಜಯಗಳಿಸಿದ್ದು, ಜತೆಗೆ ಕಾಂಗ್ರೆಸ್ ಹಾಗೂ ಡಿಎಂಕೆ ತಲಾ 1 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.