ಐದು ರಾಜ್ಯಗಳ ಚುನಾವಣಾ ಫಲಿತಾಂಶ ಸ್ಪಷ್ಟ ಚಿತ್ರಣ ಪಡೆದಿದ್ದು, ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಕುಸಿದಿದ್ದ ಕಾಂಗ್ರೆಸ್ ಮೈತ್ರಿಕೂಟ ಪುದುಚೆರಿಯಲ್ಲಿ ಸಮಾಧಾನಕರ ಮುನ್ನಡೆ ಸಾಧಿಸಿದೆ.
ಐದು ರಾಜ್ಯಗಳ ಚುನಾವಣೆ ಫಲಿತಾಂಶ ಸ್ಪಷ್ಟ ಚಿತ್ರಣ ಪಡೆದಿದ್ದು..ಎಲ್ಲಾ ನಾಲ್ಕು ರಾಜ್ಯಗಳ್ಲಲಿ ಕುಸಿದಿದ್ದ ಕಾಂಗ್ರೆಸ್ ಮೈತ್ರಿಕೂಟ ಪುದುಚೇರಿಯಲ್ಲಿ ಸಮಾಧಾನಕಾರ ಮುನ್ನಡೆ ಸಾಧಿಸಿದೆ. ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.
ಆದರೆ ಆಡಳಿತಾರೂಢ ಎಐಎನ್ ಆರ್ ಸಿ ಹಾಗೂ ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು ಒಂದು ಸ್ಥಾನದ ಅಂತರದಲ್ಲಿ ಆಡಳಿತಾರೂಢ ಎಐಎನ್ ಆರ್ ಸಿ ಮುನ್ನಡೆ ಕಾಯ್ದುಕೊಂಡಿದೆ.
ಪುದಚೇರಿಯ ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 22 ಕ್ಷೇತ್ರಗಳ ಮುನ್ನಡೆ ಫಲಿತಾಂಶ ಬಹಿರಂಗವಾಗಿದೆ. ಈ 22 ಕ್ಷೇತ್ರಗಲ್ಲಿ ಕಾಂಗ್ರೆಸ್ ನೇತೃತ್ವತ ಮೈತ್ರಿಕೂಟ 10 ಸ್ಥಾನಗಳಲ್ಲಿ ಮುನ್ನಡೆದಿದೆ. ಇನ್ನೂ ಆಡಳಿತರೂಢ ಎಐಎನ್‌ಆರ್‌ಸಿ 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಅಲ್ಲದೇ ಎಐಡಿಎಂಕೆ-3 ಹಾಗೂ ಇತರ ಪಕ್ಷಗಳು ತಲಾ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಪುದುಚೇರಿಯ ಮಾಜಿ ಸಿಎಂ ವೈಥಿಲಿಂಗಮ್ ಕಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದಾರೆ. ಇನ್ನೂ ಹಾಲಿ ಸಿಎಂ ಎನ್ ರಂಗಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.