Select Your Language

Notifications

webdunia
webdunia
webdunia
webdunia

13 ವರ್ಷದ ಬಾಲಕಿಯ ಶೀಲಕೆಡಿಸಿ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ ಪೊಲೀಸ್ ಅಧಿಕಾರಿ

13 ವರ್ಷದ ಬಾಲಕಿಯ ಶೀಲಕೆಡಿಸಿ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ ಪೊಲೀಸ್ ಅಧಿಕಾರಿ
ಚೆನ್ನೈ , ಮಂಗಳವಾರ, 24 ನವೆಂಬರ್ 2020 (10:20 IST)
ಚೆನ್ನೈ: 13 ವರ್ಷದ ಅಪ್ರಾಪ್ತೆಯ ಶೀಲಕೆಡಿಸಿ ಪೊಲೀಸ್ ಅಧಿಕಾರಿಯೊಬ್ಬ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಘಟನೆ ಸಂಬಂಧ ಆರೋಪಿ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಆತನಿಗೆ ನೆರವಾದ ಇತರ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಹೀನಾಯ ಕೃತ್ಯವೆಸಗಲು ನೆರವಾದ ಇತರ ಆರೋಪಿಗಳು ಸಂತ್ರಸ್ತೆಯ ಸಂಬಂಧಿಕರೇ ಎನ್ನಲಾಗಿದೆ. ವಿಶೇಷ ತನಿಖಾ ದಳ ಘಟನೆಯ ತನಿಖೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಶಾಲೆಗಳು ಹೀಗೆ ಧಮ್ಕಿ ಹಾಕಿದರೆ ಶಿಕ್ಷಣ ಇಲಾಖೆಗೆ ದೂರು ನೀಡಿ