Publish Date: Sat, 23 Apr 2022 (07:10 IST)
Updated Date: Sat, 23 Apr 2022 (07:20 IST)
ನವದೆಹಲಿ: ಮನೆಯೊಂದರಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಮನೆಗೆ ನುಗ್ಗಿದ ಪೊಲೀಸರು ಓರ್ವ ಪುರುಷ ಮತ್ತು ನಾಲ್ವರು ಮಹಿಳೆಯರನ್ನು ಸೆರೆಹಿಡಿದಿದ್ದಾರೆ. ಗ್ರಾಹಕರಂತೆ ಬಂದಿದ್ದ ಕಾನ್ಸ್ ಟೇಬಲ್ ಬಳಿ ಪ್ರಮುಖ ಆರೋಪಿ ಹುಡುಗಿಯರ ಬಗ್ಗೆ ಮಾಹಿತಿ ನೀಡಿದ್ದ.
ಆತನೇ ತನ್ನ ಬಳಿಯಿದ್ದ ಯುವತಿಯರನ್ನು ಪರಿಚಯಿಸಿದ್ದ. ಇದರಿಂದಾಗಿ ಆತನ ದಂಧೆಯ ಪೂರ್ತಿ ಮುಖವಾಡ ಪರಿಚಯವಾಗಿತ್ತು. ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.