Select Your Language

Notifications

webdunia
webdunia
webdunia
webdunia

ಕೊಲೆಯಾಗಿದ್ದು ಓರ್ವ, ಅರೆಸ್ಟ್ ಆಗಿದ್ದು 18 ಮಂದಿ

ಕೊಲೆಯಾಗಿದ್ದು ಓರ್ವ, ಅರೆಸ್ಟ್ ಆಗಿದ್ದು 18 ಮಂದಿ
ಹೈದರಾಬಾದ್ , ಶನಿವಾರ, 8 ಜನವರಿ 2022 (10:00 IST)
ಹೈದರಾಬಾದ್: ಇಲ್ಲಿ ಅಂಗಡಿ ಮಾಲಿಕನೊಬ್ಬನನ್ನು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 18 ಮಂದಿಯನ್ನು ಬಂಧಿಸಿದ್ದಾರೆ.

ಡಿಸೆಂಬರ್ 31 ರಂದು 33 ವರ್ಷದ ನರಸಿಂಹ ರೆಡ್ಡಿ ಎಂಬವರ ಕೊಲೆಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 21 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 18 ಮಂದಿಯನ್ನು ಬಂಧಿಸಿದ್ದಾರೆ.

ನರಸಿಂಹ ರೆಡ್ಡಿ ಈ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಈ ವೇಳೆ ನರಸಿಂಹ ರೆಡ್ಡಿ ಮತ್ತು ಅಲ್ಲಿಯೇ ಹೊಸ ವರ್ಷಾಚರಣೆ ಮಾಡುತ್ತಿದ್ದ ಇನ್ನೊಂದು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ನರಸಿಂಹ ರೆಡ್ಡಿ ಕೊಲೆಯಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ