Select Your Language

Notifications

webdunia
webdunia
webdunia
webdunia

ಬುಡಕಟ್ಟು ಮಹಿಳೆಗೆ ಪ್ರಧಾನಿ ಮೋದಿ ಚಪ್ಪಲಿ ಉಡುಗೊರೆ ನೀಡಿದ್ದೇಕೆ ಗೊತ್ತಾ?!

ಬುಡಕಟ್ಟು ಮಹಿಳೆಗೆ ಪ್ರಧಾನಿ ಮೋದಿ ಚಪ್ಪಲಿ ಉಡುಗೊರೆ ನೀಡಿದ್ದೇಕೆ ಗೊತ್ತಾ?!
ನವದೆಹಲಿ , ಸೋಮವಾರ, 16 ಏಪ್ರಿಲ್ 2018 (08:45 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಚಪ್ಪಲಿ ಉಡುಗೊರೆ ನೀಡಿದ್ದಾರೆ.

ಪ್ರಧಾನಿ ಮೋದಿ ಹೀಗೊಂದು ಉಡುಗೊರೆ ನೀಡಲೂ ಕಾರಣವಿತ್ತು. ಅಂಬೇಡ್ಕರ್ ಜನ್ಮ ಜಯಂತಿ ದಿನ ಪ್ರಧಾನಿ ಮೋದಿ ಕಾರ್ಯಕ್ರಮವೊಂದರಲ್ಲಿ ಚರಣ್ ಪಾದುಕಾ ಯೋಜನೆಯಡಿಯಲ್ಲಿ ಚಪ್ಪಲಿ ಉಡುಗೊರೆ ನೀಡಿದ್ದಾರೆ.

ತೆಂಡು ಎಲೆ ಸಂಗ್ರಹಿಸಲು ಕಾಡಿನಲ್ಲಿ ಅಲೆದಾಡುವ ಬುಡಕಟ್ಟು ಮಹಿಳೆಯರಿಗೆ ಸುಗಮವಾಗಿ ಓಡಾಡಲು ಪ್ರಧಾನಿ ಚಪ್ಪಲಿ ವಿತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಟ್ಟಿಯಲ್ಲಿ ಹೆಸರಿಲ್ಲದೇ ಇರುವುದನ್ನು ನೋಡಿ ಸಿಎಂ ಸಿದ್ದರಾಮಯ್ಯ ಮನೆಗೆ ಓಡಿದ ಶಾಸಕ ಎನ್ ಹ್ಯಾರಿಸ್!