Select Your Language

Notifications

webdunia
webdunia
webdunia
webdunia

ಹೇಮಮಾಲಿನಿ ಜೀವನಚರಿತ್ರೆಗೆ ಮುನ್ನುಡಿ ಬರೆದ ಪ್ರಧಾನಿ ಮೋದಿ

ಹೇಮಮಾಲಿನಿ
ನವದೆಹಲಿ , ಶನಿವಾರ, 14 ಅಕ್ಟೋಬರ್ 2017 (08:18 IST)
ನವದೆಹಲಿ: ಬಿಜೆಪಿ ಸಂಸದೆ, ನಟಿ ಹೇಮಮಾಲಿನಿ ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬರಲಿದ್ದು, ಅದಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ.

 
ಬಾಲಿವುಡ್ ಹಿರಿಯ ನಟಿ ಹೇಮಮಾಲಿನಿ ಜೀವನ ಚರಿತ್ರೆ ‘ಬಿಯೋಂಡ್ ದಿ ಡ್ರೀಂ ಗರ್ಲ್’ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ಸ್ಟಾರ್ ಡಸ್ಟ್ ಸಂಪಾದಕ ಮತ್ತು ನಿರ್ಮಾಪಕ ರಾಮ್ ಕಮಲ್ ಮುಖರ್ಜಿ ಈ ಪುಸ್ತಕ ಬರೆದಿದ್ದಾರೆ.

ಅಕ್ಟೋಬರ್ 16 ರಂದು ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. 69 ವರ್ಷದ ಹೇಮಮಾಲಿನಿಯವರ 50 ವರ್ಷಗಳ ಸಿನಿಮಾ ಮತ್ತು ರಾಜಕೀಯ ಪಯಣದ ಕುರಿತು ಈ ಪಸ್ತಕದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಅಭಿಷೇಕಕ್ಕೆ ನೀರು ತರಲು ಹೋದ ಬಾಲಕ ನೀರುಪಾಲು