Daily Horoscope
✕

ಕೊವಿಡ್ ಲಸಿಕೆ ಪಡೆದ ಪ್ರಧಾನಿ ಮೋದಿ ತಾಯಿ

Webdunia
ಶುಕ್ರವಾರ, 12 ಮಾರ್ಚ್ 2021 (09:17 IST)
ಅಹಮ್ಮದಾಬಾದ್: ಪ್ರಧಾನಿ ಮೋದಿ ತಾಯಿ ಹೀರಾ ಬೆನ್ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನು ಸ್ವತಃ ಪ್ರಧಾನಿ ಮೋದಿಯೇ ತಮ್ಮ ಟ್ವಿಟರ್ ಪೇಜ್ ನಲ್ಲಿ ಘೋಷಿಸಿದ್ದಾರೆ.


‘ನನ್ನ ಅಮ್ಮ ಕೊರೋನಾದ ಮೊದಲ ಡೋಸ್ ಪಡೆದಿದ್ದಾಳೆ. ನಿಮ್ಮ ಸುತ್ತಮುತ್ತಲಿರುವವರಿಗೂ ಕೊರೋನಾ ಲಸಿಕೆ ಪಡೆಯಲು ಹುರಿದುಂಬಿಸಿ’ ಎಂದು ಮೋದಿ ಸಂದೇಶ ಬರೆದಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲು ಪ್ರಾರಂಭಿಸಿದಾಗ ಪ್ರಧಾನಿ ಮೋದಿ ಖುದ್ದಾಗಿ ತಾವೇ ಮೊದಲಿಗರಾಗಿ ಲಸಿಕೆ ಪಡೆದುಕೊಂಡಿದ್ದರು. ಈಗ ಪ್ರಧಾನಿ ಮೋದಿಯ ಶತಾಯುಷಿ ಅಮ್ಮನೂ ಲಸಿಕೆ ಪಡೆದುಕೊಂಡಿದ್ದಾರೆ. ಮೋದಿ ಭಾರತ್ ಬಯೋಟೆಕ್ ನಿರ್ಮಿಸಿದ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂತ್ಯೋದಯ ಸಿದ್ಧಾಂತದೊಂದಿಗೆ ಸಮರ್ಥ ನಾಯಕತ್ವ ನೀಡಿದ ಮೋದಿಜೀ: ಯಡಿಯೂರಪ್ಪ

ಧೈರ್ಯವಿದ್ದರೆ ಅರೆಸ್ಟ್ ಮಾಡಿ ನೋಡಿ: ದೆಹಲಿ ಪೊಲೀಸರಿಗೆ ಸವಾಲೆಸೆದ ಕಾಕ್ರೋಚ್ ಯುವತಿಗೆ ತಥಾಸ್ತು ಎಂದ ಹಿರಿಯ ಅಧಿಕಾರಿ Video

ಕ್ಷಣಾರ್ಧದಲ್ಲಿ ಸಾಕುನಾಯಿಯ ಜೆಕೆಟ್‌ನ್ನೇ ಎಗರಿಸಿದ ಬೀದಿ ನಾಯಿ: ಫನ್ನಿ Video

ಮಹಿಳೆಯ ಸೊಂಟಕ್ಕೇ ಕೈ ಹಾಕಿದ ಶಾಸಕ… ಇಬ್ರಾಹಿಂಪಟ್ನಂ ಶಾಸಕನ ವರ್ತನೆಗೆ ನೆಟ್ಟಿಗರ ಆಕ್ರೋಶ Video

ಇಂಥಾ ಕ್ರೂರಿಗಳೂ ಇರ್ತಾರಾ…ಸಿಸಿಟಿವಿಯಲ್ಲಿ ದಾಖಲಾದ ಈ ದೃಶ್ಯ ನೋಡಿದ್ರೆ ನೀವೂ ಶಾಕ್ ಆಗ್ತೀರಿ Video

ಮುಂದಿನ ಸುದ್ದಿ
Show comments