Select Your Language

Notifications

webdunia
webdunia
webdunia
webdunia

ಪ್ರಜ್ಞಾವಂತರೆನ್ನಿಸಿಕೊಂಡವರೇ ಒಮ್ಮೆ ಇತ್ತ ಗಮನಿಸಿ

ಪ್ರಜ್ಞಾವಂತರೆನ್ನಿಸಿಕೊಂಡವರೇ ಒಮ್ಮೆ ಇತ್ತ ಗಮನಿಸಿ
ಬೆಂಗಳೂರು , ಶುಕ್ರವಾರ, 6 ಜನವರಿ 2017 (17:28 IST)
ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಮತ್ತು ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶಾದ್ಯಂತ ಖಂಡನೆಗೆ ಗುರಿಯಾಗಿವೆ.
 

 
ಈ ಎರಡು ಘಟನೆಗಳು ಹಲವಾರು ಪ್ರಶ್ನೆಗಳನ್ನು ಎತ್ತಿದ್ದು, ಹೆಣ್ಣುಮಕ್ಕಳು ಪ್ರಚೋದನಾತ್ಮಕ ಬಟ್ಟೆ ಧರಿಸುವುದು ಇಂತಹ ಘಟನೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುವವರ ಮುಂದೆ ಅನೇಕ ಸವಾಲುಗಳನ್ನು ಇಟ್ಟಿವೆ. 
 
ನಿಮಗೂ ಸಾಮಾಜಿಕ ಕಳಕಳಿ, ಮಹಿಳಾ ಸಮಾನತೆ ಬಗ್ಗೆ ಸೊಲ್ಲೆತ್ತಬೇಕೆಂದಿದ್ದರೆ ದಯವಿಟ್ಟು ಈ ವಿಡಿಯೋವನ್ನೊಮ್ಮೆ ನೋಡಿ.
 
 
  ಪ್ರಜ್ಞಾವಂತರೆನ್ನಿಸಿಕೊಂಡವರೇ ಒಮ್ಮೆ ಇತ್ತ ಗಮನಿಸಿ
 

Share this Story:

Follow Webdunia kannada

ಮುಂದಿನ ಸುದ್ದಿ

10, 000 ವರ್ಷಗಳಲ್ಲಿ ಇಂತಹ ಕೆಟ್ಟ ಸರಕಾರ ಬಂದಿಲ್ಲ: ಪ್ರಧಾನಿ ಮೋದಿ ವಿರುದ್ಧ ಶಿವಸೇನೆ ವಾಗ್ದಾಳಿ