Select Your Language

Notifications

webdunia
webdunia
webdunia
webdunia

'ಸರಬ್ಜಿತ್' ' ಚಿತ್ರದ ಸಮಾರಂಭದಲ್ಲಿ ಐಶ್ವರ್ಯ ರೈ ಭಾಗಿ

'ಸರಬ್ಜಿತ್' ' ಚಿತ್ರದ ಸಮಾರಂಭದಲ್ಲಿ  ಐಶ್ವರ್ಯ ರೈ  ಭಾಗಿ
ಮುಂಬೈ , ಗುರುವಾರ, 19 ಮೇ 2016 (17:51 IST)
ಸರಬ್ಜಿತ ಚಿತ್ರದ ಸಮಾರಂಭದಲ್ಲಿ ಭಾಗಿಯಾದ ಐಶ್ವರ್ಯ ಕುಂಟುಂಬ ನಟಿ ಐಶ್ವರ್ಯ ರೈಮುಂಬೈಯಲ್ಲಿ ಆಯೋಜಿಸಲಾಗಿದ್ದ ಸರಬ್ಜಿತ್ ಚಿತ್ರದ ಸಮಾರಂಭದಲ್ಲಿ ಭಾಗಿಯಾಗಿದ್ದರು.. ಅಲ್ಲದೇ ಐಶೂ ಜತೆಗೆ ಇಡೀ ಕುಂಟುಂಬ ಭಾಗಿಯಾಗಿತ್ತು.
69ನೇಯ ಕ್ಯಾನೆಸ್ ಫೆಸ್ಟಿವಲ್ ನಲ್ಲಿ ಐಶ್ವರ್ಯ ರೈ ಭಾಗಿಯಾಗಿದ್ರು... ಇದೇ ವೇಳೆ ಐಶ್ವರ್ಯ ರೈ ಜತೆ ಅಭಿಷೇಕ ಬಚ್ಚನ್, ಅಮಿತಾಬ್ ಬಚ್ಚನ್ ಹಾಗೂ ಭಾಗಿಯಾಗಿದ್ದರು.. 
 
ಇನ್ನೂ ಸರಬ್ಜಿತ  ಚಿತ್ರದಲ್ಲಿ ಐಶ್ವರ್ಯ ರೈ ಅವರ ನಟನೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.ಇನ್ನೂ ಈ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಅಮಲ್ ಮಲ್ಲಿಕ್ , ಸಾಹಿಲ್ ಪ್ರಿತೇಶ್, ತನಿಶ್ಕಾ ಬೇಚಿ, ಶಶಿ ಮೊದಲಾದವರು...
 
ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.
 
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ  ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಅರ್ಜಿತ್ ಸಿಂಗ್, ತುಲಸಿ ಕುಮಾರ್ ಹಾಗೂ ಸೋನು ನಿಗಂ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಸೋನು ನಿಗಂ ಹಾಗೂ ಅರ್ಜಿತ್ ಧ್ವನಿ ನಿಮ್ಮ ಹೃದಯ ತಟ್ಟದೇ ಇರದು. ಸರಬ್ಜಿತ್ ಸಿನಿಮಾ ಮೇ. 20ರಂದು ರಿಲೀಸ್ ಆಗಲಿದೆ. 
 
ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ದಲ್ಬಿರ್ ಕೌರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಐಶ್ವರ್ಯ ಅವರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಈಜಿಪ್ಟಿನ ವಿಮಾನ ಕಣ್ಮರೆಗೆ ಭಯೋತ್ಪಾದಕ ಕೃತ್ಯ ಕಾರಣವೇ?