Select Your Language

Notifications

webdunia
webdunia
webdunia
webdunia

10 ವರ್ಷದಲ್ಲಿ ಶೇ. 50 ಮಹಿಳಾ ಸಿಎಂ-ರಾಹುಲ್‌ ಗಾಂಧಿ ಟಾರ್ಗೆಟ್

10 ವರ್ಷದಲ್ಲಿ ಶೇ. 50 ಮಹಿಳಾ ಸಿಎಂ-ರಾಹುಲ್‌ ಗಾಂಧಿ ಟಾರ್ಗೆಟ್
ಕೇರಳ , ಶನಿವಾರ, 2 ಡಿಸೆಂಬರ್ 2023 (19:02 IST)
ಕಾಂಗ್ರೆಸ್‌ ಪಕ್ಷ ತನ್ನ ಸಂಘಟನೆಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಬೇಕು ಎಂದು ರಾಹುಲ್ ಕರೆ ನೀಡಿದ್ದಾರೆ.

ಕೇರಳ ಮಹಿಳಾ ಕಾಂಗ್ರೆಸ್‌ ಸಮ್ಮೇಳನ ‘ಉತ್ಸಾಹ’ದಲ್ಲಿ ಮಾತನಾಡಿದ ಅವರು ಮುಂದಿನ 10 ವರ್ಷಗಳಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಶೇ. 50ರಷ್ಟು ಮಹಿಳೆಯರೇ ಇರಬೇಕು. ಕಾಂಗ್ರೆಸ್ಸಿನಲ್ಲಿರುವ ಹಲವಾರು ಮಹಿಳೆಯರಿಗೆ ಪುರುಷರಿಗಿಂತ ತಾಳ್ಮೆ ಹೆಚ್ಚು ಅಲ್ಲದೆ ದೂರದೃಷ್ಟಿಯನ್ನು ಹೊಂದಿದ್ದಾರೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ