Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಪೆಂಡಾಲ್‌ ಕುಸಿತ

death

geetha

ನವದೆಹಲಿ , ಶನಿವಾರ, 17 ಫೆಬ್ರವರಿ 2024 (18:31 IST)
ನವದೆಹಲಿ:ಕ್ರೀಡಾಂಗಣದಲ್ಲಿ ಪೆಂಡಾಲ್‌ ಕುಸಿದು ಬಿದ್ದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಮತ್ತೂ ಹಲವರು ಸಿಕ್ಕಿಬಿದ್ದರುವ ಘಟನೆ ಶನಿವಾರ ಮುಂಜಾನೆ  11.00 ಗಂಟೆಯ ವೇಳೆಗೆ ನಡೆದಿದೆ. ಗೇಟ್‌ ನಂ 2 ರ ಬಳಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
 
ಪೆಂಡಾಲ್‌ ಒಳಗೆ 10-12 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಗಾಯಾಳುಗಳನ್ನು ಎಐಐಎಂಎಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಸುದೈವವಶಾತ್‌ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮಮತಾ ಬ್ಯಾನರ್ಜಿ ಸರ್ಕಾರದಿಂದ ಮತ್ತೊಬ್ಬ ಮಂತ್ರಿಗೆ ಗೇಟ್‌ ಪಾಸ್‌