Select Your Language

Notifications

webdunia
webdunia
webdunia
webdunia

ಜಯಲಲಿತಾ ತೀರಿಕೊಂಡಿದ್ದಾರೆಂದು ವರದಿ ಮಾಡಿದ ಪಾಕ್ ಪತ್ರಿಕೆ

ಜಯಲಲಿತಾ ತೀರಿಕೊಂಡಿದ್ದಾರೆಂದು ವರದಿ ಮಾಡಿದ ಪಾಕ್ ಪತ್ರಿಕೆ
Chennai , ಸೋಮವಾರ, 5 ಡಿಸೆಂಬರ್ 2016 (17:43 IST)
ಚೆನ್ನೈ: ಪಾಕಿಸ್ತಾನದ ಎರಡು ಪ್ರಮುಖ ಉರ್ದು ಪತ್ರಿಕೆಗಳು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಮೃತಪಟ್ಟಿದ್ದಾರೆಂದು ವರದಿ ಮಾಡಿ ಎಡವಟ್ಟು ಮಾಡಿಕೊಂಡಿವೆ. ಹೀಗಂತ ಪಾಕಿಸ್ತಾನದ ಹಿರಿಯ ಪತ್ರಕರ್ತ ಒಮರ್ ಆರ್ ಖುರೇಷಿ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಿಗ್ಗೆಯೇ ಜಯಲಲಿತಾ ಮೃತಪಟ್ಟ ಸುದ್ದಿಯನ್ನು ಪಾಕಿಸ್ತಾನದ ಎರಡು ಪ್ರಮುಖ ಉರ್ದು ಪತ್ರಿಕೆಗಳು ವರದಿ ಮಾಡಿದ್ದವು. ಆಗ ಜಯಲಲಿತಾ ಮೃತಪಟ್ಟಿರಲಿಲ್ಲ. ತೀವ್ರ ಹೃದಯಾಘಾತವಾಗಿತ್ತಷ್ಟೆ” ಎಂದು ಖುರೇಷಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಜಯಲಲಿತಾ ನಿಧನ: ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್