Select Your Language

Notifications

webdunia
webdunia
webdunia
webdunia

ಪಾಕ್ ದೋಣಿ ಜಫ್ತಿ; 9 ಮಂದಿ ವಶಕ್ಕೆ

Pak boat
ಪೋರ್ ಬಂದರ್ , ಸೋಮವಾರ, 3 ಅಕ್ಟೋಬರ್ 2016 (09:46 IST)
ಅನಧಿಕೃತವಾಗಿ ಭಾರತದ ವ್ಯಾಪ್ತಿಯ ಸಮುದ್ರದ ಗಡಿಯೊಳಗೆ ಪ್ರವೇಶಿಸಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಪೋರಬಂದರ್ ಕರಾವಳಿ ಪಡೆ ವಶಪಡಿಸಿಕೊಂಡಿದೆ.
ಭಾನುವಾರ ಬೆಳಿಗ್ಗೆ 10 15ರ ಸುಮಾರಿಗೆ ಸಮುದ್ರದ ಗಡಿ ಪ್ರವೇಶಿಸಿದ್ದ ಪಾಕ್ ದೋಣಿಯಲ್ಲಿದ್ದ 9 ಮೀನುಗಾರರನ್ನು ವಿಚಾರಣೆಗೊಳಪಡಿಸಲಾಗಿದೆ.
 
ಕಳೆದ ಸಪ್ಟೆಂಬರ್ 18 ರಂದು ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಬಳಿಕ ಎರಡು ದೇಶಗಳ ನಡುವೆ ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕರಾವಳಿ ಪಡೆ ಸಮುದ್ರ ತೀರದಲ್ಲಿ ಕಟ್ಟೆಚ್ಚರ ವಹಿಸಿದೆ.
 
2008ರಲ್ಲಿ ನಡೆದ ಉಗ್ರರ ದಾಳಿಗೆ ಜಲಮಾರ್ಗ ಬಳಸಿ ಗಡಿಯನ್ನು ಪ್ರವೇಶಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ದುಸ್ಸಾಹಸ ಮೆರೆದ ಉಗ್ರರು