Select Your Language

Notifications

webdunia
webdunia
webdunia
webdunia

ಕೊರೊನಾ ಔಷಧ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಆಕ್ಸ್ ಫರ್ಡ್ ವಿವಿ

ಕೊರೊನಾ ಔಷಧ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಆಕ್ಸ್ ಫರ್ಡ್ ವಿವಿ
ನವದೆಹಲಿ , ಸೋಮವಾರ, 20 ಜುಲೈ 2020 (10:49 IST)
Normal 0 false false false EN-US X-NONE X-NONE

ನವದೆಹಲಿ : ಆಕ್ಸ್ ಫರ್ಡ್ ವಿವಿ ಕೊರೊನಾ ಔಷಧ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆ ಮಾಡಿದೆ.

ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರಿಂದ ಮಾಹಿತಿ ನೀಡಿದ್ದು,  ಅಸ್ಟ್ರಾಜೆನೆಕ್ ಫಾರ್ಮಾಸೂಟಿಕಲ್ಸ್ ಜತೆಗೂಡಿ ಆಕ್ಸ್ ಫರ್ಡ್ ಕೊರೊನಾ ಔಷಧ ಅಭಿವೃದ್ಧಿಪಡಿಸುತ್ತಿದೆ. 1,2ನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣವಾಗಿದೆ. ಈವರೆಗಿನ ಪ್ರಯೋಗದಲ್ಲಿ ಶೇ.80ರಷ್ಟು ಆಕ್ಸ್ ಫರ್ಡ್ ಔಷಧ  ಪರಿಣಾಮಕಾರಿ ಕೆಲಸ ಮಾಡಿದೆ ಎನ್ನಲಾಗಿದೆ. ಔಷಧ ಪ್ರಯೋಗ  ಯಶಸ್ವಿಯಾದರೆ 200 ಕೋಟಿ ಔಷಧ ಉತ್ಪಾದನೆಯ ಗುರಿ ಹಾಕಿಕೊಂಡಿದೆ. ಹಾಗೇ ಆಕ್ಸ್ ಫರ್ಡ್ ವಿವಿ ಔಷಧಕ್ಕೆ ‘ AZD 1222 ‘ ಎಂದು ಹೆಸರು ಇಡಲಾಗಿದೆ.

ಹಾಗೇ ಬ್ರೆಜಿಲ್ ನಲ್ಲಿ ಆಕ್ಸ್ ಫರ್ಡ್ ವಿವಿಯ ಔಷಧ ಪ್ರಯೋಗ ಸದ್ಯ ಪ್ರಾಣಿಗಳ ಮೇಲೆ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಸಾವಿರಾರು ಮನುಷ್ಯರ ಮೇಲೆ 3ನೇ ಹಂತದ ಪ್ರಯೋಗ ಮಾತ್ರ ಬಾಕಿ ಇದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಇಂದಿನಿಂದ ಅನ್ವಯ