ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅನಾಥಾಶ್ರಮದ ದಾನಿಯೊಬ್ಬ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ದಾನಿ ನರೆಡ್ಲಾ ವೇಣುಗೋಪಾಲ ರೆಡ್ಡಿ ವಿರುದ್ಧ 14 ವರ್ಷದ ಸಂತ್ರಸ್ತ ಬಾಲಕಿಯೊಬ್ಬಳು ದೂರು ನೀಡಿದ್ದಾಳೆ.
ಜ್ಯೂಸ್ ನಲ್ಲಿ ಮತ್ತು ಬರೋ ಔಷಧ ಬೆರೆಸಿ ಕುಡಿಸಿ ಅನಾಥಾಶ್ರಮದಲ್ಲಿನ ಬಾಲಕಿಯರ ಮೇಲೆ ದಾನಿ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ.
ತೆಲಂಗಾಣದಲ್ಲಿ ಘಟನೆ ನಡೆದಿದ್ದು, ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ.