Select Your Language

Notifications

webdunia
webdunia
webdunia
webdunia

ಇನ್ಮುಂದೆ ಏನೀದ್ರೂ ಮೇಕ್ ಫಾರ್ ವರ್ಲ್ಡ್

ಮೇಕ್ ಇನ್ ಇಂಡಿಯಾ
ಮೇಕ್ ಇಂಡಿಯಾಗೆ ಒತ್ತು ನೀಡಿದ್ದ ಕೇಂದ್ರ ಸರಕಾರ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಯಾವ ಕ್ಷೇತ್ರದಲ್ಲಿಯೂ, ಯಾವ ರಾಷ್ಟ್ರದ ಮೇಲೆಯೂ ಅವಲಂಬನೆ ಆಗದಂತೆ ನೋಡಿಕೊಳ್ಳಲು ಹೊಸ ವಿದೇಶಿ ವ್ಯಾಪಾರ ನೀತಿ ರೂಪಿಸಿ ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಜ್ಜಾಗುತ್ತಿದೆ.

ಮೇಕ್ ಇನ್ ಇಂಡಿಯಾ ಬಲಿಷ್ಠವಾಗುತ್ತಿರುವಂತೆ, ಮುಂದಿನ ಹಂತಗಳಲ್ಲಿ ಮೇಕ್ ಫಾರ್ ವರ್ಲ್ಡ್ ಆಗಲಿದೆ ಎನ್ನಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ವಸ್ತು ತರಲೇಬೇಡಿ ಎಂದ ಡಿ.ಕೆ.ಶಿವಕುಮಾರ್