Daily Horoscope
✕

ಮಂಗನ ಕೈಲಿ ಮಾಣಿಕ್ಯ! ಸ್ಮಾರ್ಟ್ ಫೋನ್ ನೋಡೋದರಲ್ಲಿ ಬ್ಯುಸಿಯಾದ ವಾನರಗಳು!

Webdunia
ಶುಕ್ರವಾರ, 15 ಜುಲೈ 2022 (09:00 IST)
ನವದೆಹಲಿ: ಇಂದಿನ ಜನ ಸ್ಮಾರ್ಟ್ ಫೋನ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಮನುಷ್ಯನ ಪೂರ್ವಜನೆನೆಸಿಕೊಂಡಿರುವ ಮಂಗಗಳೂ ಇದಕ್ಕೆ ಹೊರತಲ್ಲ.

ಮೂರು ಮಂಗಗಳು ಸ್ಮಾರ್ಟ್ ಫೋನ್ ನಲ್ಲಿ ಸೋಷಿಯಲ್ ಮೀಡಿಯಾವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಓರ್ವ ವ್ಯಕ್ತಿ ಮಂಗಗಳ ಮುಂದೆ ಸ್ಮಾರ್ಟ್ ಫೋನ್ ಹಿಡಿದಿದ್ದಾನೆ. ಮಂಗಗಳು ಸ್ಕ್ರೀನ್ ಮೇಲೆ ಥೇಟ್ ಮನುಷ್ಯರಂತೇ ಕೈಯಾಡಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ  ವಿಡಿಯೋ, ಫೋಟೋಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮಂಗಗಳಿಗೂ ಸ್ಮಾರ್ಟ್ ಫೋನ್ ಗೀಳು ಶುರುವಾಗಿದೆ ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸ್ ಕಸ್ಟಡಿಯಲ್ಲಿದ್ದ ಅಭಿಜಿತ್ ದಿಪ್ಕೆ ಮತ್ತು ಸ್ನೇಹಿತರು ಕೊನೆಗೂ ರಿಲೀಸ್: ಆದರೆ ಷರತ್ತು ಅನ್ವಯ

ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ: ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

ಹಸಿದ ಹುಲಿ.. ತನ್ನ ಬೋನಿಗೆ ಅಕಸ್ಮಾತ್ತಾಗಿ ಮನುಷ್ಯ ಬಿದ್ದಾಗ ಆಡಿ ಆಡಿ ತಿಂದೇ ಬಿಟ್ಟಿತು.. ಭಯಾನಕ Video

ದೆಹಲಿಯಲ್ಲಿ CJP ಪ್ರತಿಭಟನೆ ಹಿನ್ನಡೆಯಾಯ್ತಾ, ಅಸಲಿ ಕಾರಣವೇನು

ಮುಂದಿನ ಸುದ್ದಿ
Show comments