Select Your Language

Notifications

webdunia
webdunia
webdunia
webdunia

ಶಾಸಕ ಸಿ.ಪಿ. ಯೋಗೀಶ್ವರ್ ಬ್ಯಾಂಕ್ ಅಕೌಂಟಿಗೆ ಕನ್ನ

ಶಾಸಕ ಸಿ.ಪಿ. ಯೋಗೀಶ್ವರ್ ಬ್ಯಾಂಕ್ ಅಕೌಂಟಿಗೆ ಕನ್ನ
ಬೆಂಗಳೂರು , ಶುಕ್ರವಾರ, 24 ಮಾರ್ಚ್ 2017 (14:05 IST)
ಶಾಸಕ ಸಿ.ಪಿ. ಯೋಗೀಶ್ವರ್ ಬ್ಯಾಂಕ್ ಅಕೌಂಟನ್ನ ಹ್ಯಾಕ್ ಮಾಡಿ 1.90 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಜೆ.ಸಿ. ನಗರದ ಎಸ್`ಬಿಐ ಬ್ಯಾಂಕ್ ಅಕೌಂಟಿನಿಂದ ಹಣ ಡ್ರಾ ಮಾಡಲಾಗಿದೆ. ಸೈಬರ್ ಕಳ್ಳರು ಹಣ ಡ್ರಾ ಮಾಡಿದ ಬಗ್ಗೆ ಯೋಗೀಶ್ವರ್`ಗೆ ಮೆಸೇಜ್ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.

ಸದ್ಯ, ಕಾರ್ಯ ಪ್ರೌವೃತ್ತರಾಗಿರುವ ಪೊಲೀಸರು ಬ್ಯಾಂಕ್ ಸಿಬ್ಬಂದಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲ಻ಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸಿ.ಪಿ ಯೋಗೇಶ್ವರ್ ಖಾತೆಯಲ್ಲಿದ್ದ ಹಣ ಎಗರಿಸಿದ ಚೋರರು