ಭಾರತೀಯ ಅಂತರ್ಜಾಲದಲ್ಲಿನ ಮಕ್ಕಳ ಲೈಂಗಿಕ ನಿಂದನೆ ವಿಷಯ ಅಥವಾ ಮಾಹಿತಿ ತೆಗೆದುಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದೆ. ನೋಟಿಸ್‌ಗಳನ್ನು ಅನುಸರಿಸುವಲ್ಲಿ ಯಾವುದೇ ವಿಳಂಬವಾದರೆ ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಎಕ್ಸ್, ಯೂಟ್ಯೂಬ್ ಹಾಗೂ ಟೆಲಿಗ್ರಾಮ್ ಸೇರಿ 3 ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಎಚ್ಚರಿಕೆ ನೀಡಿದೆ.