Select Your Language

Notifications

webdunia
webdunia
webdunia
webdunia

ಒಳ ಉಡುಪು ಕದ್ದು ಧರಿಸಿದವನಿಗೆ ಸಹದ್ಯೋಗಿ ಹೀಗಾ ಮಾಡೋದು?

ಒಳ ಉಡುಪು ಕದ್ದು ಧರಿಸಿದವನಿಗೆ ಸಹದ್ಯೋಗಿ ಹೀಗಾ ಮಾಡೋದು?
ಕಾನ್ಪುರ , ಶನಿವಾರ, 27 ಫೆಬ್ರವರಿ 2021 (06:52 IST)
ಕಾನ್ಪುರ : ತನ್ನ ಒಳ ಉಡುಪನ್ನು ಕೆಲಸಗಾರನೊಬ್ಬ ಕದ್ದು ಧರಿಸಿದ್ದಾನೆ ಎಂದು ಸಹದ್ಯೋಗಿಯೊಬ್ಬ ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾರ್ಖಾನೆಯೊಂದರಲ್ಲಿ  ನಡೆದಿದೆ.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಆರೋಪಿಗಳು ಒಂದೇ ರೂಂನಲ್ಲಿ ವಾಸಿಸುತ್ತಿದ್ದರು. ಕೊಲೆಯಾದ ವ್ಯಕ್ತಿ ಆರೋಪಿಯ ಒಳ ಉಡುಪನ್ನು ಕದ್ದು ಧರಿಸಿ ಕುಚೇಷ್ಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ವಾಗ್ವಾದಕ್ಕಿಳಿದು ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಇರಿತಕ್ಕೊಳಗಾದ ವ್ಯಕ್ತಿ ಸಾವನಪ್ಪಿದ್ದಾನೆ.  ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿಯ ಮೇಲೆ ನೆರೆಮನೆ ಯುವಕ ಮಾಡಿದ್ದೇನು