Select Your Language

Notifications

webdunia
webdunia
webdunia
webdunia

ಸೆಕ್ಯುರಿಟಿಯ ಸಹಾಯದಿಂದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಮಾನಭಂಗ ಎಸಗಿ ಕೊಂದ ಕುಡುಕ

ಸೆಕ್ಯುರಿಟಿಯ ಸಹಾಯದಿಂದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಮಾನಭಂಗ ಎಸಗಿ ಕೊಂದ ಕುಡುಕ
ಕೋಲ್ಕತ್ತಾ , ಬುಧವಾರ, 10 ಫೆಬ್ರವರಿ 2021 (11:00 IST)
ಕೋಲ್ಕತ್ತಾ : ಕುಡಿದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಮಾನಭಂಗ ಎಸಗಿ ಬಳಿಕ ಆಕೆಯನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಜೋರಬಗನ್ ನಲ್ಲಿ ನಡೆದಿದೆ.

ಅಮೃತಶಿಲೆ ಕತ್ತರಿಸುವ ಕೆಲಸ ಮಾಡುತ್ತಿದ್ದ ಆರೋಪಿ ಸೆಕ್ಯುರಿಟಿಯ ಸಹಾಯದಿಂದ ಸಂತ್ರಸ್ತೆಯ ಮೇಲೆ  ಮಾನಭಂಗ ಎಸಗಿದ್ದಾರೆ. ಬಳಿಕ ಆಕೆ ಈ ವಿಚಾರವನ್ನು ಬೇರೆಯವರಿಗೆ ತಿಳಿಸುತ್ತಾಳೆ ಎಂಬ ಭಯಕ್ಕೆ ಆಕೆಗೆ ಬಿರಿಯಾನಿ ಮತ್ತು ಚಿಪ್ಸ್ ಕೊಡುವ ಆಮಿಷಯೊಡ್ಡಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯನ್ನು ಶೂಟ್ ಮಾಡಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪತ್ನಿ