Select Your Language

Notifications

webdunia
webdunia
webdunia
webdunia

ಮಾರನ್ ಸಹೋದರರಿಗೆ ಬಿಗ್ ರಿಲೀಫ್

ಕಳಾನಿಧಿಮಾರನ್
new delhi , ಶುಕ್ರವಾರ, 3 ಫೆಬ್ರವರಿ 2017 (06:15 IST)
ಏರ್`ಸೆಲ್ ಮತ್ತು ಮ್ಯಾಕ್ಸಿಸ್  ಹಗರಣಕ್ಕೆ ಸಂಬಂಧಿ​ಸಿದಂತೆ ಮಾಜಿ ಟೆಲಿಕಾಂ ಸಚಿವ ಮತ್ತವರ ಸಹೋದರರಿಗೆ ಬಿಗ್ ರಿಲೀಫ್ ಸಿಕ್ಕಿದೆ.  ಮಾರನ್ ಸಹೋದರರನ್ನ ಖುಲಾಸೆಗೊಳಿಸಿ ವಿಶೇಷ  ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.






















ಕಳಾನಿಧಿ ಪತ್ನಿ ಕಾವೇರಿ, ಸೌತ್ ಏಶ್ಯನ್‌ ಎಫ್‌ಎಂ ಲಿ. ಮುಖ್ಯಸ್ಥ ಷಣ್ಮುಗಂ, ಮಾರನ್‌ ಕುಟುಂಬದ ಒಡೆತನದಲ್ಲಿರುವ ಸನ್‌ ಡೈರೆಕ್ಟ್ ಟೀವಿ ಲಿ. ಕಂಪನಿ, ಸೌತ್‌  ಎಂಟರ್‌ಟೇನ್‌`ಮೆಂಟ್‌ ಹೋಲ್ಡಿಂಗ್ಸ್‌ ಲಿ. ಕಂಪನಿಗಳ ಮೇಲಿನ ಆರೋಪಗಳನ್ನ ಕೈಬಿಡಲಾಗಿದೆ.

ಇವರ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸೂಕ್ತ ಸಾಕ್ಷಿಗಳಿಲ್ಲ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ವ್ಯತ್ಯಾಸವಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಕಟ್`ಗೆ 10 ನಿಮಿಷ ಮೊದಲೇ ನಿಮಗೆ ಮಾಹಿತಿ ಸಿಗುತ್ತೆ