Select Your Language

Notifications

webdunia
webdunia
webdunia
webdunia

ಸತತ ಒಂದು ವಾರ ಮಲಗಿ ನಿದ್ರಿಸಿದ್ದ ವ್ಯಕ್ತಿ!

ಸತತ ಒಂದು ವಾರ ಮಲಗಿ ನಿದ್ರಿಸಿದ್ದ ವ್ಯಕ್ತಿ!
ನವದೆಹಲಿ , ಮಂಗಳವಾರ, 14 ನವೆಂಬರ್ 2023 (09:13 IST)
File photo
ನವದೆಹಲಿ: ಕೆಲವರಿಗೆ ನಿದ್ರಾಹೀನತೆ ಖಾಯಿಲೆಯಾದರೆ ಮತ್ತೆ ಕೆಲವರಿಗೆ ಅತಿಯಾದ ನಿದ್ರೆಯ ಸಮಸ್ಯೆಯಿರುತ್ತದೆ. ಇಲ್ಲೊಬ್ಬ ಯುವಕ ಇದೇ ಸಮಸ್ಯೆಯಿಂದಾಗಿ ಸತತ ಒಂದು ವಾರ ಕಾಲ ನಿದ್ರೆ ಮಾಡಿ ಸುದ್ದಿಯಾಗಿದ್ದಾನೆ.

26 ವರ್ಷದ ನಮ್ಮದೇ ದೇಶದ ಯುವಕನೊಬ್ಬ ಸತತ 8 ದಿನಗಳ ಕಾಲ ನಿದ್ರಿಸಿದ್ದಾನೆ. ಈತ ಅತಿ ನಿದ್ರೆ ಖಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಪತ್ತೆ ಹಚ್ಚಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಎಂಟು ದಿನಗಳಲ್ಲಿ ಆತ ಸ್ನಾನ, ಊಟಕ್ಕೆ ಹೋಗುವಾಗಲೂ ಅರೆ ನಿದ್ರೆಯಲ್ಲಿರುತ್ತಿದ್ದ. ಇದನ್ನು ಗಮನಿಸಿದ ಕುಟುಂಬ ವೈದ್ಯರನ್ನು ಸಂಪರ್ಕಿಸಿದೆ. ಇಂತಹ ಅಪರೂಪದ ಖಾಯಿಲೆ ಪ್ರಕರಣಗಳು ನಮ್ಮ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಗಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಸಿಬ್ಬಂದಿ