Webdunia - Bharat's app for daily news and videos

Install App

ಮಹಿಳಾ ಪ್ರೊಫೆಸರ್ ಸ್ತನ ಹಿಡಿದು ಹಸ್ತಮೈಥುನಗೈದ ಯುವಕ: ಮೊಬೈಲ್‌ನೊಂದಿಗೆ ಪರಾರಿ

Webdunia
ಶನಿವಾರ, 2 ಡಿಸೆಂಬರ್ 2017 (18:49 IST)
ಆಘಾತಕಾರಿ ಘಟನೆಯೊಂದರಲ್ಲಿ ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಕನ್ನಾಟ್ ಪ್ಲೇಸ್‌ ಪ್ರದೇಶದಲ್ಲಿ 32 ವರ್ಷದ ಮಹಿಳಾ ಪ್ರೊಫೆಸರ್ ಮುಂದೆಯೇ ಯುವಕನೊಬ್ಬ ಹಾಡಹಗಲೇ ಹಸ್ತಮೈಥುನ ಮಾಡಿದ್ದಲ್ಲದೇ ಅವರ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾದ ಘಟನೆ ವರದಿಯಾಗಿದೆ. 
ಮಹಿಳಾ ಪ್ರೊಫೆಸರ್ ಮೊಬೈಲ್ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಕಟ್ಟಡದ ಮಾಳಿಗೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
 
ಕಾಲೇಜಿನ ಲಂಚ್ ವಿರಾಮವಾದ 1.30 ಗಂಟೆಯ ಸಂದರ್ಭದಲ್ಲಿ ನಾನು ಮಾಳಿಗೆಗೆ ತೆರಳಿ ಫೋನ್‌ನಲ್ಲಿ ಮಾತನಾಡುತ್ತಿದ್ದೆ. 20 ವರ್ಷದ ಯುವಕನೊಬ್ಬ ನನ್ನನ್ನು ಹಿಂಬಾಲಿಸಿ ಬಂದ. ನಿರಂತರವಾಗಿ ನನ್ನನ್ನು ದಿಟ್ಟಿಸುತ್ತಿದ್ದ. ನಾನು ಅದನ್ನು ನಿರ್ಲಕ್ಷಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದೆ ಎಂದು ತಿಳಿಸಿದ್ದಾರೆ. 
 
ನಂತರ ನಾನು ಯುವಕನಿಗೆ ಏನಾದರೂ ಸಮಸ್ಯೆಯೇ ಎಂದು ಕೇಳಿದೆ, ಅವನು ಇಲ್ಲ ಎಂದು ಹೇಳಿದನು ಆದರೆ, ಅವನು ಹೋಗಲಿಲ್ಲ. ನಂತರ ನನ್ನ ಮುಂದೆ ಬಂದು ನನ್ನ ಸ್ತನಗಳನ್ನು ಹಿಡಿದು ತಿಕ್ಕಾಡಿದ. ಇದ್ದಕ್ಕಿದ್ದಂತೆ, ತನ್ನ ಪ್ಯಾಂಟ್‌ ಬಿಚ್ಚಿ ಶಿಶ್ನವನ್ನು ಹೊರಗೆ ಎಳೆದು ಹಸ್ತಮೈಥುನ ಆರಂಭಿಸಿದ. ನಾನು ಓಡಿಹೋಗಲು ಪ್ರಯತ್ನಿಸಿದೆ. ಆದರೆ, ಅವನು ಬಿಡಲಿಲ್ಲ ಮತ್ತಷ್ಟು ತಬ್ಬಿಕೊಂಡು ಮಾಡಬಾರದ್ದು ಮಾಡಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ.  
 
ನಾನು ಅಲ್ಲಿಂದ ಓಡಿಹೋಗಲು ಮತ್ತೊಂದು ಪ್ರಯತ್ನ ಮಾಡಿದೆ. ಹೇಗಾದರೂ ಟೆರೇಸ್ ಬಾಗಿಲನ್ನು ತಲುಪಿದೆ. ಆದರೆ, ಅವನು ಮಾಳಿಗೆಗೆ ಬರುವ ಮುನ್ನ ಬಾಗಿಲು ಬೋಲ್ಟ್ ಹಾಕಿದ್ದನು. ನಂತರ ನನ್ನ ಮೊಬೈಲ್ ಕಸಿದುಕೊಂಡು ಪರಾರಿಯಾದನು ಎಂದು ಮಹಿಳಾ ಪ್ರೊಫೆಸರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
 
ಮಹಿಳಾ ಪ್ರೊಫೆಸರ್ ಕಿರಿಚುವಿಕೆ ಕೇಳಿದ ನಂತರ, ಕಟ್ಟಡದಲ್ಲಿದ್ದ ಕೆಲವರು ಸ್ಥಳಕ್ಕೆ ಆಗಮಿಸಿದರು. ಆದರೆ, ಆರೋಪಿ ಪರಾರಿಯಾಗಿದ್ದ. ಕಟ್ಟಡದಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಆರೋಪಿಯ ಚಿತ್ರ ದಾಖಲಾಗಿದ್ದರು ಮುಖ ಮಾತ್ರ ಅಡಗಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪ್ರೊಫೆಸರ್ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದ ಅನ್ನೋದನ್ನೆಲ್ಲಾ ನಂಬಬೇಡಿ: ಸಿಎಂ ಸಿದ್ದರಾಮಯ್ಯ

ಕೆನಡಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಭಾರತದ ವಿದ್ಯಾರ್ಥಿನಿಗೆ ಗುಂಡು ತಗುಲಿ ಸಾವು

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ: ಮಿಥುನ್ ಚಕ್ರವರ್ತಿ

India's Project Cheetah: Botswanaನಿಂದ ಮುಂದಿನ ತಿಂಗಳೇ ಬರಲಿದೆ ನಾಲ್ಕು ಚೀತಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

ಮುಂದಿನ ಸುದ್ದಿ