ಇದೊಂದು ಹೃದಯವಿದ್ರಾವಕ ಸನ್ನಿವೇಶ. ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ದುರ್ಬಲ ಹೃದಯದವರು ದಯವಿಟ್ಟು ಇದನ್ನು ನೋಡಲೇ ಬೇಡಿ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪರಿವಾರದವರೊಂದಿಗೆ ಮಾತನಾಡುತ್ತಿರುತ್ತಾನೆ. ಇದಕ್ಕಿದ್ದಂತೆ ಆತ ಹೃದಯಾಘಾತದಿಂದ ನೆಲಕ್ಕುರುಳುತ್ತಾನೆ. ಅಹಮದಾಬಾದ್‌ನಲ್ಲಿ ಸೆಪ್ಟೆಂಬರ್ 13ರಂದು ಈ ಘಟನೆ ನಡೆದಿದೆ.
ಎಚ್ಚರಿಕೆ: ದುರ್ಬಲ ಹೃದಯದವರು ಇದನ್ನು ನೋಡಬೇಡಿ(ವಿಡಿಯೋ)