Daily Horoscope

Select Your Language

Notifications

webdunia
webdunia
webdunia
webdunia

ತಾಯಿ ಜೊತೆಯೇ ಅಕ್ರಮ ಸಂಬಂಧ ಗಾಳಿಮಾತು: ಮರ್ಮಾಂಗ ಕತ್ತರಿಸಿಕೊಂಡ ಯುವಕ

ಮರ್ಮಾಂಗ
ಗಾಳಿಮಾತು ಅತ್ಯಂತ ಅಪಾಯಕಾರಿಯಾದದ್ದು.. ಯಾರೋ ಸೃಷ್ಟಿಸುವ ತಲೆಬುಡವಿಲ್ಲದ ಊಹಾಪೋಹಗಳಿಗೆ ಜೀವಗಳೇ ಬಲಿಯಾಗುತ್ತವೆ. ಇದಕ್ಕೆ ಸಾಕ್ಷಿ ಮುಂಬೈನ ಈ ಪ್ರಕರಣ.
 

ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ನೆರೆಮನೆಯವರು ಹಬ್ಬಿಸಿದ್ದ ಗಾಳಿಮಾತಿನಿಂದ ನೊಂದು 35 ವರ್ಷದ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ. ಇದೀಗ, ರೇಹನ್(ಹೆಸರು ಬದಲಿಸಲಾಗಿದೆ)ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂದಹಾಗೆ ಇದೇನು ಪ್ರಕರಣವೇನೂ ಅಲ್ಲ. ದೆಹಲಿಯ ಗಂಗಾರಾಮ್ ಅಸ್ಪತ್ರೆಗೆ ಇದೇ ರೀತಿಯ 4 ಪ್ರಕರಣಗಳು ಬಂದಿವೆ ಎಂದು ಹೇಳಲಾಗಿದೆ. ಗಾಳಿಮಾತಿನಿಂದ ನೊಂದು ಮರ್ಮಾಂಗಕ್ಕೆ ಕತ್ತರಿ ಹಾಕಿಕೊಂಡ ಪ್ರಕರಣಗಳು ದೆಹಲಿಯಲ್ಲಿ ಹೆಚ್ಚುತ್ತಿದ್ದು ಆತಂಕ ಸೃಷ್ಟಿಸಿದೆ.

ಇಂಟರ್ನೆಟ್`ನಲ್ಲಿ ಸುಲಭವಾಗಿ ಸಿಗುವ ಪೋರ್ನ್ ವಿಡಿಯೋಗಳನ್ನ ನೊಡಿ ಯುವಕರು ತಮ್ಮ ಮನಸ್ಸು ಕೆಡಿಸಿಕೊಂಡು ಮಾಡಬಾರದ್ದನ್ನ ಮಾಡಿ ಬಳಿ ತಾವೇ ಶಿಕ್ಷೆ ಕೊಟ್ಟುಕೊಳ್ಳುತ್ತಿದ್ದಾರೆ ಅಂತಾರೆ ವೈದ್ಯರು.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ಅಬುಸಲೇಂ ಸೇರಿ ಇತರರು ದೋಷಿಗಳು