Select Your Language

Notifications

webdunia
webdunia
webdunia
webdunia

ಒಬ್ಬಳ ಜೊತೆ ಕಾಮಕೇಳಿ ಆಡಿ ಇನ್ನೊಬ್ಬಳಿಗೆ ಗಂಟು ಹಾಕಿದ!

ಒಬ್ಬಳ ಜೊತೆ ಕಾಮಕೇಳಿ ಆಡಿ ಇನ್ನೊಬ್ಬಳಿಗೆ ಗಂಟು ಹಾಕಿದ!
ನಾಗ್ಪುರ , ಬುಧವಾರ, 15 ಜೂನ್ 2022 (08:40 IST)
ನಾಗ್ಪುರ: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಆಕೆಯ ಜೊತೆ ದೈಹಿಕ ಸಂಬಂಧ ನಡೆಸಿದ ಯುವಕ ಬಳಿಕ ಇನ್ನೊಬ್ಬಳ ಜೊತೆ ಮದುವೆಯಾಗಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.

28 ವರ್ಷದ ವ್ಯಕ್ತಿ 22 ವರ್ಷದ ಯುವತಿ ಜೊತೆ ನಾಲ್ಕು ವರ್ಷಗಳಿಂದ ದೈಹಿಕ ಸಂಬಂಧವಿಟ್ಟುಕೊಂಡಿದ್ದ. ಆಕೆಗೆ ಮದುವೆಯಾಗುವುದಾಗಿ ನಂಬಿಸಿದ್ದ.

ಆದರೆ ಈಗ ಆಕೆಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಇದನ್ನು ತಿಳಿದ ಯುವತಿ ಪೊಲೀಸರಿಗೆ ದೂರು ನೀಡಿದ್ದು ವಂಚಕ ವ್ಯಕ್ತಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಿತೆ ಎನ್ನುವ ಮಾತ್ರಕ್ಕೆ ಮಹಿಳೆಯರಿಗೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ