Select Your Language

Notifications

webdunia
webdunia
webdunia
webdunia

ಮಕ್ಕಳ ಅಶ್ಲೀಲ ವಿಡಿಯೋ ಮೊಬೈಲ್ ಹಾಕಿಕೊಂಡಿದ್ದ ವ್ಯಕ್ತಿ ಅರೆಸ್ಟ್

ಅಪರಾಧ ಸುದ್ದಿಗಳು
ಅಹಮ್ಮದಾಬಾದ್ , ಗುರುವಾರ, 27 ಆಗಸ್ಟ್ 2020 (10:51 IST)
ಅಹಮ್ಮದಾಬಾದ್: ಮಕ್ಕಳ ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಹಾಕಿಕೊಂಡಿದ್ದ ಯುವಕನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಈತನ ಮೊಬೈಲ್ ನಲ್ಲಿ ಮಕ್ಕಳು ಒಳಗೊಂಡ ಅಶ್ಲೀಲ ವಿಡಿಯೋಗಳು ಪತ್ತೆಯಾಗಿತ್ತು.

 
ಆರೋಪಿ ಕೂಲಿ ಕೆಲಸ ಮಾಡುತ್ತಿದ್ದು, ಕಳೆದ ಜನವರಿಯಲ್ಲೇ ಈತನ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ಮೊಬೈಲ್ ಸೀಝ್ ಮಾಡಲಾಗಿತ್ತು. ಇದೀಗ ಫೊರೆನ್ಸಿಕ್ ತಜ್ಞರು ಮೊಬೈಲ್ ಪರಿಶೀಲಿಸಿ ಇಂತಹ ವಿಡಿಯೋ ಇದ್ದಿದ್ದು ನಿಜ ಎಂದು ಪತ್ತೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕುಡುಕ ಮಾಡಿದ್ದೇನು ಗೊತ್ತಾ?