Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯ ಆಕ್ಷೇಪಾರ್ಹ ಚಿತ್ರಗಳು ಪೋಸ್ಟ್: ಆರೋಪಿ ಅರೆಸ್ಟ್

ಪ್ರಧಾನಿ ಮೋದಿಯ ಆಕ್ಷೇಪಾರ್ಹ ಚಿತ್ರಗಳು ಪೋಸ್ಟ್: ಆರೋಪಿ ಅರೆಸ್ಟ್
ಮೊರೆನಾ(ಮಧ್ಯಪ್ರದೇಶ) , ಶನಿವಾರ, 26 ನವೆಂಬರ್ 2016 (14:20 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಾನ್ಮೋರ್ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
 
ಮೊಬೈಲ್ ಶಾಪ್ ನಡೆಸುತ್ತಿರುವ 25 ವರ್ಷ ವಯಸ್ಸಿನ ಅಸ್ಲಾಮ್ ಖಾನ್, ಪ್ರಧಾನಿ ಮೋದಿಯ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆತ್ಮರಾಮ್ ಶರ್ಮಾ ತಿಳಿಸಿದ್ದಾರೆ.  
 
ಅಸ್ಲಾಮ್ ಖಾನ್ ಪೋಸ್ಟ್ ಮಾಡಿದ ಚಿತ್ರಗಳು ಬಿಜೆಪಿ ಕಾರ್ಯಕರ್ತರಿಗೆ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಕಂಡುಬಂದಿದ್ದರಿಂದ ಭಾರಿ ಪ್ರತಿಭಟನೆ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಅಸ್ಲಾಮ್ ಖಾನ್‌ನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಗೇಡ್ ಕದನ : ಮತ್ತೆ ಶುರುವಾಯಿತು ಈಶ್ವರಪ್ಪ, ಯಡಿಯೂರಪ್ಪ ಜಟಾಪಟಿ