Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ಬಸ್ ನಲ್ಲೇ ಬಿಜೆಪಿ ಮುಖಂಡನಿಂದ ಮಹಿಳೆಗೆ ಚುಂಬನ: ವಿಡಿಯೋ ವೈರಲ್

ಚಲಿಸುತ್ತಿದ್ದ ಬಸ್ ನಲ್ಲೇ ಬಿಜೆಪಿ ಮುಖಂಡನಿಂದ ಮಹಿಳೆಗೆ ಚುಂಬನ: ವಿಡಿಯೋ ವೈರಲ್
ಮುಂಬೈ , ಮಂಗಳವಾರ, 4 ಜುಲೈ 2017 (16:59 IST)
ಮುಂಬೈ:ಬಿಜೆಪಿ ಮುಖಂಡ ರವೀಂದ್ರ ಬವನಥಾಡೆ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯನ್ನು ಗಾಡವಾಗಿ ಚುಂಬಿಸಿರುವ ದೃಶ್ಯಗಳು ಭಾರೀ ಸುದ್ದಿಗೆ ಗ್ರಾಸವಾಗಿದೆ.
 
ಮುಂಬೈ ಮೂಲದ ಬಿಜೆಪಿ ಮುಖ್ಯಡ ಬವನಥಾಡೆ, ತಾನು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಮಹಿಳೆಯನ್ನು ಚುಂಬಿಸುವ ಮೂಲಕ ವಿವಾದಕ್ಕೀಡಾಗಿದ್ದು, ಇಕ್ಕಟ್ಟಿಗೆ ಸಿಲುಕಿದ್ದಾರೆ. ರವೀಂದ್ರ ಬವನಥಾಡೆ ಇತ್ತೀಚೆಗೆ ಬಸ್ ಒಂದರಲ್ಲಿ ಪ್ರಯಾಣಿಸುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಬಸ್ ಗಡ್ಚಿರೋಲಿ ಜುಲ್ಲೆಯಲ್ಲಿ ಚಂದಾಪುರ್ ತಲುಪುತ್ತಲೇ  ಅದರಲ್ಲಿನ ಮಹಿಳೆಯೊಬ್ಬರನ್ನು ಚುಂಬಿಸಿದ್ದಾರೆ.
 
ಈ ಘಟನೆ ಬಳಿಕ  ಮಹಿಳೆ ರವೀಂದ್ರ ಬವನಾಥಡೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಬವನಾಥಡೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಉದ್ಯೋಗ ಕೊಡಿಸಿ ವಿವಾಹವಾಗುವುದಾಗಿ ಆಕೆಯನ್ನು ನಂಬಿಸಿ, ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಮಹಿಳೆ ದೂರು ನೀಡಿದ್ದಾಳೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಬಳಿಯೇ 1. ಕೆ.ಜಿ ಚಿನ್ನ ದೋಚಿದ್ದ ಪತ್ನಿ ಅರೆಸ್ಟ್