Select Your Language

Notifications

webdunia
webdunia
webdunia
webdunia

ಇಂದು ಚಂದ್ರಗ್ರಹಣ: ಭಾರತದಲ್ಲಿ ಗೋಚರವಿದೆಯೇ?

ಇಂದು ಚಂದ್ರಗ್ರಹಣ: ಭಾರತದಲ್ಲಿ ಗೋಚರವಿದೆಯೇ?
ಬೆಂಗಳೂರು , ಶುಕ್ರವಾರ, 5 ಜೂನ್ 2020 (09:34 IST)
ಬೆಂಗಳೂರು: ಇಂದು ಜಗತ್ತು ಮತ್ತೊಂದು ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿದೆ. ಆದರೆ ಇದು ಭಾರತದಲ್ಲಿ ಗೋಚರವಿದೆಯೇ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ.


ಒಟ್ಟು ಮೂರು ಗಂಟೆ 18 ನಿಮಿಷ ಗ್ರಹಣ ಕಾಲಾವಧಿಯಿರುತ್ತದೆ. ರಾತ್ರಿ 11.15 ರಿಂದ 2.34 ರವರೆಗೆ ಗ್ರಹಣ ಗೋಚರವಾಗಲಿದೆ. 12.54 ರ ವೇಳೆ ಮಧ್ಯಾವಧಿಯಾಗಿರಲಿದೆ.

ಒಂದು ವೇಳೆ ಆಕಾಶ ತಿಳಿಯಾಗಿದ್ದರೆ ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್, ಭಾರತವೂ ಸೇರಿದಂತೆ ಏಷ್ಯಾದ ಕೆಲವೆಡೆ, ಅಮೆರಿಕಾದ ಕೆಲವೆಡೆ, ಪೆಸಿಫಿಕ್, ಅಟ್ಲಾಂಟಿಕ್, ಇಂಡಿಯನ್ ಓಷನ್, ಮತ್ತು ಅಂಟಾರ್ಕಟಿಕಾದಲ್ಲಿ ಗ್ರಹಣ ಗೋಚರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರ್ಮಿಕ ಸ್ಥಳಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ