Daily Horoscope

Select Your Language

Notifications

webdunia
webdunia
webdunia
webdunia

ಎರಡು ಬಸ್‌ನ ಮಧ್ಯೆ ಸಿಲುಕಿ ಈ ಸೈಕಲ್ ಸವಾರ ಪಟ್ಟ ಪಾಡು ನೋಡಿ, Video

B udaun Cycle Rider Viral Viral Video
Photo Credit X
ಬುದೌನ್: ಸೈಕಲ್ ಸವಾರನೊಬ್ಬ ಎರಡು ಬಸ್‌ನ ಮಧ್ಯೆ ಸಿಲುಕಿದ ಘಟನೆ ಬುದೌನ್ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ. 

ನಿಲ್ಲಿಸಿದ್ದ ವಾಹನದ ಪಕ್ಕದಿಂದ ಒಂದು ಬಸ್ ಮುಂದೆ ಚಲಿಸಿದಾಗ ಪ್ರಮೋದ್ ಎಂಬ ಸೈಕಲ್ ಸವಾರ ಎರಡು ಬಸ್‌ಗಳ ನಡುವೆ ಸಿಲುಕಿಕೊಂಡರು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. 

ಸ್ಥಳದಲ್ಲಿದ್ದವರು ಚಾಲಕನಿಗೆ ವಿಷಯ ತಿಳಿಸಿದಾಗ, ಅವರು ಬಸ್ ನಿಲ್ಲಿಸಿ ಹಿಂದಕ್ಕೆ ಚಲಾಯಿಸಿದರು; ಇದರಿಂದ ಪ್ರಮೋದ್ ಸುರಕ್ಷಿತವಾಗಿ ಪಾರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ದಪ್ಪ ಚರ್ಮದ ಸರ್ಕಾರದ ಚಳಿ ಬಿಡಿಸುತ್ತೇವೆ: ಆರ್.ಆಶೋಕ್