Select Your Language

Notifications

webdunia
webdunia
webdunia
webdunia

ಗಾಲಿಕುರ್ಚಿಯಲ್ಲಿ ಕೂತಿದ್ದ ಪ್ರತೀಕಾ ರಾವಲ್‌ ನೋಡಿ ಮೋದಿ ಏನ್ಮಾಡಿದ್ರೂ ನೋಡಿ

Pratika Rawal Narendra Modi Video

Sampriya

ಬೆಂಗಳೂರು , ಗುರುವಾರ, 6 ನವೆಂಬರ್ 2025 (18:34 IST)
Photo Credit X
ತಮ್ಮ ವಿಶ್ವಕಪ್ ವಿಜಯದ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಳ ನಡವಳಿಕೆ ಭಾರೀ ಮೆಚ್ಚುಗೆಗೆ ಪಾತ್ರವಾಯಿತು. 

ನವದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾಗ, ಗಾಲಿಕುರ್ಚಿಯಲ್ಲಿ ಗಾಯಗೊಂಡು ಕೂತಿದ್ದ ಆಟಗಾರ್ತಿ ಪ್ರತೀಕಾ ರಾವಲ್‌ಗೆ ಮೋದಿ ಅವರೇ ಸ್ವತಃ ಊಟವನ್ನು ಬಡಿಸಿದರು.  ಪ್ರಧಾನಿ ಸರಳತೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. 

ಎಲ್ಲರೂ ಊಟ ಮಾಡುತ್ತಿರುವಾಗ ಪ್ರತೀಕಾ ಅವರು ಹಾಗೆಯೇ ಕೂತಿದ್ದರು. ಇದನ್ನು ನೋಡಿ ಮೋದಿ ಅವರಿಗೆ ಆಹಾರವನ್ನು ಎತ್ತಿಕೊಂಡು, ವೈಯಕ್ತಿಕವಾಗಿ ಅವಳ ಕೈಗೆ ನೀಡಿದರು. ಈ ಕ್ಷಣದ ವೀಡಿಯೋ ಶೀಘ್ರವಾಗಿ ವೈರಲ್ ಆಗಿದೆ.

ರಾವಲ್ ತನ್ನ ಕೃತಜ್ಞತೆಯನ್ನು ಮೋದಿಗೆ ವ್ಯಕ್ತಪಡಿಸಿದಳು. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಎರ್ನಾಕುಲಂ ಸೇರಿದಂತೆ ನಾಲ್ಕು ವಂದೇ ಭಾರತ್ ರೈಲುಗಳಿಗೆ ನರೇಂದ್ರ ಮೋದಿ ಚಾಲನೆ, ಇಲ್ಲಿದೆ ಮಾಹಿತಿ