Select Your Language

Notifications

webdunia
webdunia
webdunia
webdunia

ಮೇ 16ರಂದು ಲೋಕಸಭಾ ಚುನಾವಣೆ ಫಲಿತಾಂಶ ನಿಮ್ಮ ವೆಬ್‌ದುನಿಯಾದಲ್ಲಿ

ಲೋಕಸಭಾ ಚುನಾವಣೆ- 2014
ಅಂತು ಇಂತೂ ಲೋಕಸಭೆ ಚುನಾವಣಾ ಮಹಾಸಮರ  ಮುಕ್ತಾಯವಾಗಿವೆ. ಈಗೇನಿದ್ದರು ಫಲಿತಾಂಶದತ್ತ ಎಲ್ಲರ ಚಿತ್ತವಿದೆ.  ದೇಶದ ಎಲ್ಲಾ ರಾಜ್ಯಗಳ  ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ಕರ್ನಾಟಕ ರಾಜ್ಯದ ಕ್ಷಣ ಕ್ಷಣದ ಫಲಿತಾಂಶ ಮತ್ತು ಮಾಹಿತಿಯನ್ನು ಮೇ16ರಂದು ನಿಮ್ಮ ನೆಚ್ಚಿನ ವೆಬ್‌‌‌ದುನಿಯಾದಲ್ಲಿ ಪಡೆಯಿರಿ. 
 

Share this Story:

Follow Webdunia kannada