Publish Date: Mon, 18 Dec 2017 (13:13 IST)
Updated Date: Mon, 18 Dec 2017 (13:15 IST)
ಗುಜರಾತ್‌ನ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಲಿತ ನಾಯಕ ಜಿಗ್ನೇಶ ಮೇವಾನಿ ಅವರು ಗೆಲುವು ಸಾಧಿಸಿದ್ದಾರೆ.
ವಡಗಾಮ್ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಮೇವಾನಿ ಬಿಜೆಪಿಯ ವಿಜಯ್ ಕುಮಾರ್ ಹರ್ಕಭಾಯ್ ಅವರನ್ನು 10 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ.
ಜಿಗ್ನೇಶ ಮೇವಾನಿ ಸ್ಪರ್ಧಿಸಿರುವ ವಡಗಾಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಇಲ್ಲಿ ಜಿಗ್ನೇಶ ಮೇವಾನಿಗೆ ಬೆಂಬಲ ನೀಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.