Select Your Language

Notifications

webdunia
webdunia
webdunia
webdunia

ಜಯಲಲಿತಾ ಸೆಕ್ಯುರಿಟಿ ಗಾರ್ಡ್ ನಿಗೂಢ ಸಾವು

ಜಯಲಲಿತಾ ಸೆಕ್ಯುರಿಟಿ ಗಾರ್ಡ್ ನಿಗೂಢ ಸಾವು
Chennai , ಸೋಮವಾರ, 24 ಏಪ್ರಿಲ್ 2017 (11:15 IST)
ಚೆನ್ನೈ: ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ತೋಟದ ಮನೆಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡ ಸೆಕ್ಯುರಿಟಿ ಗಾರ್ಡ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

 
ತೋಟದ ಮನೆಯ ಸೆಕ್ಯುರಿಟಿ ಗಾರ್ಡ್ ನನ್ನು ಯಾರೋ ಕೊಲೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. ಜಯಲಲಿತಾರ ಕೊಡನಾಡ್ ಎಸ್ಟೇಟ್ ನಲ್ಲೀ ಘಟನೆ ನಡೆದಿದೆ. ಸುಮಾರು 900 ಎಕರೆ ವಿಶಾಲ ಟೀ ಎಸ್ಟೇಟ್ ಇದಾಗಿದೆ.

ಕೊಲೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಪಷ್ಟ ಮಾಹಿತಿ ಇನ್ನೂ ದೊರಕಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಜಯಲಲಿತಾ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರುವ ಕೆಲವು ದಿನಗಳ ಮೊದಲೂ ಈ ಎಸ್ಟೇಟ್ ಗೆ ವಿಶ್ರಾಂತಿಗೆಂದು ಬಂದಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕೆಲವೇ ಗಂಟೆಗಳಲ್ಲಿ ಕಾವೇರಿ ರಕ್ಷಣಾ ಕಾರ್ಯಾಚರಣೆ ಅಂತ್ಯ