Select Your Language

Notifications

webdunia
webdunia
webdunia
webdunia

ಇಬ್ಬರು ಹಿಜ್ಬುಲ್ ಮಿಜಾಯಿದ್ದೀನ್ ಉಗ್ರರ ಹತ್ಯೆ

ಇಬ್ಬರು ಹಿಜ್ಬುಲ್ ಮಿಜಾಯಿದ್ದೀನ್ ಉಗ್ರರ ಹತ್ಯೆ
ಶ್ರೀನಗರ , ಗುರುವಾರ, 1 ಜೂನ್ 2017 (10:27 IST)
ಶ್ರೀನಗರ : ಉತ್ತರ ಕಾಶ್ಮೀರದ ಸೋಪುರ್‌ ಪ್ರಾಂತ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಹಿಜ್ಬುಲ್‌ ಮುಜಾಯಿದ್ದೀನ್‌ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ. 
 
ಮನೆಯೊಂದರಲ್ಲಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಡಗಿ ಕುಳಿತಿದ್ದ ಉಗ್ರರನ್ನು ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿ ಹೊಡೆದುರುಳಿಸಿದೆ. 
 
ಹತ ಉಗ್ರರ ಬಳಿಯಿದ್ದ 2 ಎಕೆ 47 ಸೇರಿದಂತೆ 5 ಮ್ಯಾಗಜೀನ್‌ಗಳು ,107 ಲೈವ್‌ ರೌಂಡ್‌ಗಳು ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ