Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

WD
ಬುಧವಾರ, 11 ಜೂನ್ 2025 (21:30 IST)
ಇಂಧೋರ್: ದೇಶದಾದ್ಯಂತ ಸಂಚಲನ ಮೂಡಿಸಿರುವ ಹನಿಮೂನ್ ಮರ್ಡರ್ ಕೇಸ್ ನಲ್ಲಿ ಕೊಲೆಗೀಡಾದ ಪತಿ ರಾಜ ರಘುವಂಶಿ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳದಂತೆ ಪತ್ನಿ ಸೋನಂ ಮಾಡಿದ್ದ ಪ್ಲ್ಯಾನ್ ರಿವೀಲ್ ಆಗಿದೆ.

ಮೇ 10 ರಂದು ಸೋನಂ ಮತ್ತು ರಾಜ ರಘುವಂಶಿ ಮದುವೆಯಾಗಿತ್ತು. ಆದರೆ ಮದುವೆಯಾಗಿ ವಾರ ಕಳೆದರೂ ಸೋನಂ ಗಂಡನ ಜೊತೆ ಫಸ್ಟ್ ನೈಟ್ ಮಾಡಿಕೊಂಡಿರಲಿಲ್ಲ. ಗಂಡ ಕೇಳಿದ್ದಕ್ಕೆ ಆಕೆ ಒಂದು ಉತ್ತರವನ್ನೂ ರೆಡಿ ಮಾಡಿಕೊಂಡಿದ್ದಳು.

ಗಂಡನ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳದಂತೆ ಸೋನಂ ಪ್ಲ್ಯಾನ್ ಮಾಡಿದ್ದಳು. ಇದಕ್ಕೆ ದೇವಸ್ಥಾನದ ಭೇಟಿ ನೆಪವೊಡ್ಡಿದ್ದಳು. ನಾವಿಬ್ಬರೂ ಹನಿಮೂನ್ ಹೋಗೋಣ. ಗುವಾಹಟಿಯಲ್ಲಿ ಕಾಮಕ್ಯ ದೇವಾಲಯಕ್ಕೆ ಹೋಗೋಣ. ದೇವಾಲಯ ಭೇಟಿ ಬಳಿಕ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದು ಸೋನಂ ಗಂಡನನ್ನು ನಂಬಿಸಿದ್ದಳು.

ಹೀಗಾಗಿ ಮದುವೆಯಾಗಿದ್ದರೂ ರಾಜ ರಘುವಂಶಿ ಪತ್ನಿಯಿಂದ ದೂರವೇ ಇದ್ದ. ಮೇಘಾಲಯಕ್ಕೆ ಹನಿಮೂನ್ ಗೆ ಹೋಗುವ ದಾರಿಯಲ್ಲೇ ಗುವಾಹಟಿಗೂ ಮೇ 20 ರಂದು ದಂಪತಿ ಭೇಟಿ ನೀಡಿದ್ದರು. ಇದಾದ ಬಳಿಕ ಮೂರು ದಿನಕ್ಕೆ ರಾಜ ರಘುವಂಶಿ ನಾಪತ್ತೆಯಾಗಿದ್ದ. ಪ್ರಿಯಕರ ರಾಜ್ ಕುಶ್ವಾಹ ಜೊತೆ ಸಂಬಂಧವಿದ್ದಿದ್ದರಿಂದಲೇ ಗಂಡನನ್ನು ಆಕೆ ದೂರವಿಟ್ಟಿದ್ದಳು ಎಂದು ತನಿಖಾಧಿಕಾರಿಗಳೊಬ್ಬರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಆರ್ ಎಸ್ಎಸ್ ಕಾಪಾಡಿತಾ: ಕೇಸ್ ಹಾಕ್ತೀನಿ ಎಂದ ಪ್ರಿಯಾಂಕ್

ಕೃತಿಕಾ ಸಾವನ್ನಪ್ಪಿದ ಬಳಿಕ ಮಹೇಂದ್ರ ರೆಡ್ಡಿ ಈ ವಿಚಾರಕ್ಕೆ ತುಂಬಾನೇ ಹಠ ಹಿಡಿದಿದ್ದಂತ್ತೆ

ಬೆಳೆದು ಬಂದ ಮೂಲವನ್ನು ಎಂದೂ ಮರೆಯಬಾರದು: ಟೀಕಾಕಾರರಿಗೆ ಡಿಕೆ ಶಿವಕುಮಾರ್‌ ಕ್ಲಾಸ್‌

ಬಿಹಾರ ಚುನಾವಣೆ: ಕೈತಪ್ಪಿದ ಟಿಕೆಟ್‌, ಬಟ್ಟೆ ಹರಿದುಕೊಂಡು ಹೋರಳಾಡಿದ ಆರ್‌ಜೆಡಿ ನಾಯಕ

ಅಭಿಷೇಕ್ ಆಚಾರ್ಯ ಬದುಕಿನಲ್ಲಿ ಆಟವಾಡಿದ ನಿರೀಕ್ಷಾ ಕೊನೆಗೂ ಅರೆಸ್ಟ್‌

ಮುಂದಿನ ಸುದ್ದಿ
Show comments